Ad imageAd image

ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಭರ್ಜರಿ ಗೆಲುವು.

Bharath Vaibhav
ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಭರ್ಜರಿ ಗೆಲುವು.
WhatsApp Group Join Now
Telegram Group Join Now

ಚಿಕ್ಕೋಡಿ:- ಗೆದ್ದಿರುವ ರಿಸಲ್ಟ್ ತಿಳಿಯುತ್ತಿದ್ದಂತೆ ಚಿಕ್ಕೋಡಿ ಗಣೇಶಣ್ಣ ಹುಕ್ಕೇರಿ ಯವರ ಇಂದಿರಾನಗರದಲ್ಲಿರುವ ಆಫೀಸಿಗೆ ಸಚಿವರಾದ ಸತೀಶ್ ಜಾರಕಿಹೊಳಿ ಭೇಟಿ ಕೊಟ್ಟು ಕ್ಷೇತ್ರದ ಜನರಿಗೆ ಧನ್ಯವಾದಗಳು ತಿಳಿಸಿದರು.ಇದೇ ಸಂದರ್ಭದಲ್ಲಿ ಪಟಾಕ್ಷಿಗಳನ್ನು ಹಾರಿಸಿ ಸತೀಶ್ ಅಣ್ಣ ಜಾರಕಿಹೊಳಿ ಇವರನ್ನು ಸ್ವಾಗತಿಸಿ ನಮ್ಮ ವಾಹಿನಿಯೊಂದಿಗೆ ಮಾತನಾಡಿದರು.

 

ಈ ಸಂದರ್ಭದಲ್ಲಿ ಸದಲಗ ಚಿಕ್ಕೋಡಿ ಮತಕ್ಷೇತ್ರದ ಶಾಸಕರಾದ ಗಣೇಶ ಹುಕ್ಕೇರಿ, ಮತ್ತು ಇಂದಿರಾನಗರ 14 ಮತ್ತು 15 ನೇ ವಾರ್ಡಗಳ ಪೂರ್ವಸಭೆ ಸದಸ್ಯರಾದ ಸಾಬೀರ್ ಜಮಾದಾರ್ ಹಾಗೂ ಇಂದ್ರ ನಗರದ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಮಾತನಾಡಿದರು ಚಿಕ್ಕೋಡಿ ಕ್ಷೇತ್ರದ ಮತದಾರರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಎಂದು ತಿಳಿಸಿದರು.

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!