Ad imageAd image

ಕಾಂಗ್ರೆಸ್ ಪಕ್ಷ ದೇಶಕ್ಕೆ ಹಲವಾರು ಕೋಡಿಗೆ ಕೊಟ್ಟಿದೆ ಎಂದ ರಾಹುಲ್ ಜಾರಕಿಹೊಳಿ

Bharath Vaibhav
ಕಾಂಗ್ರೆಸ್ ಪಕ್ಷ ದೇಶಕ್ಕೆ ಹಲವಾರು ಕೋಡಿಗೆ ಕೊಟ್ಟಿದೆ ಎಂದ ರಾಹುಲ್ ಜಾರಕಿಹೊಳಿ
WhatsApp Group Join Now
Telegram Group Join Now

 ರಾಮದುರ್ಗ:– ಪಟ್ಟಣದ ಆರಿಬೆಂಚಿ ಕಲ್ಯಾಣ ಮಂಟಪದಲ್ಲಿ ಯುವ ಕಾಂಗ್ರೇಸ್‌ ಚುನಾವಣೆಯ ಪೂರ್ವ ಬಾವಿ ಸಭೆ ಕಾಂಗ್ರೆಸ್ ಅಧ್ಯಕ್ಷ ರಾಯಪ್ಪ ಕತ್ತಿ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು.

 

ಅನಿಕೇತ್ ಪ್ರದೀಪ್ ಪಟ್ಟಣ ಅವರು ನಾನು ಇಂಜಿನಿಯರ್ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗಬೇಕಾಗಿತ್ತು ಯಾಕಂದ್ರೆ ಸ್ವತಂತ್ರ ಸಿಗುವ ಪೂರ್ವದಲ್ಲಿಂದ ಇಲ್ಲಿವರೆಗೂ ನಮ್ಮ ಮನೆತನ ಕಾಂಗ್ರೆಸ್ಸಿನಲ್ಲಿ ಕೆಲಸ ಮಾಡಿಕೊಂಡು ಬಂದಿರುತ್ತಾರೆ ಇತ್ತೀಚಿಗೆ ನಮ್ಮ ದೊಡ್ಡಪ್ಪ ಅವರಿಗೆ ಹೆಲ್ತ್ ಪ್ರಾಬ್ಲಮ್ ಇರುವುದರಿಂದ ನಮ್ಮ ದೊಡ್ಡಪ್ಪ ಅವರ ಮಾರ್ಗದರ್ಶನದಲ್ಲಿ ಹಾಗೂ ಜಿಲ್ಲೆಯ ಸಚಿವರಾದ ಸತೀಶ್ ಅಣ್ಣ ಜಾರಕಿಹೊಳಿ ಅವರ ಮಾರ್ಗದಲ್ಲಿ ಕರ್ನಾಟಕ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಅಭ್ಯರ್ಥಿಯಾಗಿ ರಾಹುಲ ಜಾರಕಿಹೊಳಿ ಹಾಗೂ ಜಿಲ್ಲೆಯ ಹಾಗೂ ತಾಲೂಕಿನ ಅಭ್ಯರ್ಥಿಯಾಗಿ ನಿಂತಿರುವ ಎಲ್ಲಾ ಅಭ್ಯರ್ಥಿಗಳಿಗೆ ಮತ ಹಾಕಿ ಹಾಗೂ ನನಗೂ ಕೂಡ ಆಶೀರ್ವಾದ ಮಾಡಿ ಎಂದು ಮಾತನಾಡಿದರು

ಈ ಸಂಧರ್ಭದಲ್ಲಿ ರಾಮದುರ್ಗ ತಾಲೂಕಿನ ಕಾಂಗ್ರೆಸ್ ಮುಖಂಡರು ಯುವಕರಿಗೆ ಸಲೇಹ ಸೂಚನೆಗಳು ನೀಡಿ ಮಾತನಾಡಿದರು.

ಈ ಸಭೆಗೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಸೂಪತ್ರ ಕರ್ನಾಟಕ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಯ ಅಭ್ಯರ್ಥಿ ಸ್ಥಾನಕ್ಕೆ ಸ್ಪರ್ಧೆಸಿದ ರಾಹುಲ ಜಾರಕಿಹೊಳಿ ಆಗಮಿಸಿ ಮುಖಂಡರಿಗೆ ಹಾಗೂ ಯುವಕರಿಗೆ ಉದ್ದೇಶಷಿ ಮಾತನಾಡಿದರು, ನಮ್ಮ ದೇಶಕ್ಕೆ ಜವಹಾರಲಾಲ್ ನೇಹೇರು, ಲಾಲ್ ಬಹದ್ದೂರ್ ಶಾಸ್ತ್ರೀ, ಇಂದ್ರಾ ಗಾಂಧಿ, ರಾಜು ಗಾಂಧಿ ನಮ್ಮ ದೇಶಕ್ಕೆ ಕಾಂಗ್ರೆಸ್ ಪಕ್ಷ ಹಲವಾರು ಕೋಡಿಗೆ ಕೊಟ್ಟಿದೆ ಎಂದು ರಾಹುಲ್ ಜಾರಕಿಹೊಳಿ ಹೇಳಿದರು.

ಈ ಸಂಧರ್ಭದಲ್ಲಿ ರಾಮದುರ್ಗ ಕಾಂಗ್ರೆಸ್ ಪಕ್ಷದ ಎಲ್ಲ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮುಖಂಡರು ಮತ್ತು ಯುವಕರು ಹಾಗೂ ಅಭ್ಯರ್ಥಿಗಳು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ:- ಮಂಜುನಾಥ ಕಲಾದಗಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!