ರಾಯಚೂರು :ಇಂದು ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿರುವ ಸರ್ಜಿಕಲ್ ಸ್ಟ್ರೈಕ್ ನಿಮಿತ್ಯವಾಗಿ ರಾಯಚೂರಿನಲ್ಲಿ ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ಕೇಂದ್ರ ಸರ್ಕಾರ ಬೆಲೆ ಏರಿಕೆ ಖಂಡಿಸಿ ಸವಿಂದಾನ್ ಬಚಾವೋ ಎಂಬ ಬೃಹತ್ ಸಮವೆಷ ರಾಯಚೂರು ಮಹಾತ್ಮ ಗಾಂಧಿ ಜಿಲ್ಲ ಕ್ರೀಡಾಂಗಣದಲ್ಲಿ ನೆರೆವೇರಿಸಿದ ಇಂದು ಹಠ ಸರ್ಜಿಕಲ್ ಸ್ಟ್ರೈಕ್ ದಾಳಿ ನಿಮಿತ್ಯ ಕಾರ್ಯಕ್ರಮವನ್ನು ಬಂದ್ ಮಾಡಲಾಯಿತು.
ವರದಿ: ಗಾರಲದಿನ್ನಿ ವೀರನಗೌಡ




