Ad imageAd image
- Advertisement -  - Advertisement -  - Advertisement - 

ಶ್ರೀ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಶ್ರೀ ಪರಮಪೂಜ್ಯ ಅಮರೇಶ್ವರ ಮಹಾರಾಜ ಅಮೃತ ಹಸ್ತದಿಂದ

Bharath Vaibhav
ಶ್ರೀ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಶ್ರೀ ಪರಮಪೂಜ್ಯ ಅಮರೇಶ್ವರ ಮಹಾರಾಜ ಅಮೃತ ಹಸ್ತದಿಂದ
WhatsApp Group Join Now
Telegram Group Join Now

ಅಥಣಿ :-ತಾಲೂಕಿನ ತಂಗಡಿ ಗ್ರಾಮದಲ್ಲಿ ಇಂದು ಶ್ರೀ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಶ್ರೀ ಪರಮಪೂಜ್ಯ ಅಮರೇಶ್ವರ ಮಹಾರಾಜ ಅಮೃತ ಹಸ್ತದಿಂದ ಮೂರ್ತಿ ಪ್ರತಿಷ್ಠಾಪನೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯರಿಂದ ಕುಂಭಮೇಳ ಹಾಗೂ ವಾದ್ಯಗಳೊಂದಿಗೆ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

ಈ ಸಂದರ್ಭದಲ್ಲಿಈ ದುರ್ಗಾದೇವಿ ಕಮಿಟಿ ಅಧ್ಯಕ್ಷರಾದ ಶಂಕರ್ ಪೂಜಾರಿ ಮತ್ತು ಉಪಾಧ್ಯಕ್ಷರಾದ ಗಂಗವ್ವ ಮಾದರ ಗ್ರಾಮ ಪಂಚಾಯತಿ ಅಧ್ಯಕ್ಷರ ಅನಿಲ್ ತಳವಾರ ಉಪಾಧ್ಯಕ್ಷರು ಮಹಾದೇವಿ ನಾಯಕ್ ಗ್ರಾಮದ ಮುಖಂಡರಾದ ಕೃಷ್ಣ ಪಾಟಿಲ್ ಮಾದೇವ ಪಾಟೀಲ್ ಪೋಪಟ್ ಮೋರೆ ಚೇತನ್ ಗಾಯಕವಾಡ ಅಕ್ಷಯ್ ಪೂಜಾರಿ ಅಮರ್ ಪೂಜಾರಿ
ಹಾಗೂ ಗ್ರಾಮದ ಮುಖಂಡರು ಹಿರಿಯರು ಉಪಸ್ಥಿತಿ ಇದ್ದರು.

ವರದಿ:-  ಸುಕುಮಾರ ಮಾದರ 

WhatsApp Group Join Now
Telegram Group Join Now
Share This Article
error: Content is protected !!