ಸೇಡಂ: ಸಂವಿಧಾನ ಸಮರ್ಪಣೆ ದಿನದ ಪ್ರಯುಕ್ತ ಜಯ ಕರ್ನಾಟಕ ಸಂಘಟನೆಯ ಸೇಡಂ ಘಟಕದ ವತಿಯಿಂದ ಸಂವಿಧಾನದ ಪೂರ್ವ ಪೀಠಿಕೆ ಓದುವುದರ ಮೂಲಕ ಸಂವಿಧಾನ ಸಮರ್ಪಣೆ ದಿನವನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ರವಿಂದ್ರ ನಾಯಕ ಸುನಿಲ ಹಳ್ಳಿ.ಸಿದ್ದಲಿಂಗ ಗೌತಮ. ಸಂತೋಷ್ ಕೋಡಂಗಲ. ನಾಗಭೂಷಣ ದೊರೆ ಜೈಭಿಮ್.ಚಿಂತಪಳ್ಳಿ ಸಿದ್ದು ದೊರೆ. ಅಂಬರೀಶ ಹಡಪದ ಅಂಬರೀಶ ಪಾಟೀಲ ಅನೇಕರು ಇದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್.