ಚಿಂಚೋಳಿ : ಚಿಂಚೋಳಿ ಪಟ್ಟಣದ ಸರ್ಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸಲುವಾಗಿ ಶೌಚಾಲಯವನ್ನು ನಿರ್ಮಾಣವಾಗುತ್ತಿದೆ ಶೌಚಾಲಯವನ್ನು ಕರಿ ಮರಳುನಿಂದ ತಯಾರು ಮಾಡುತ್ತಿದ್ದಾರೆ ಹಾಗೂ ಬಿಳಿ ಭಸ್ಸಾ ದಿಂದ ತಯಾರು ಮಾಡುತ್ತಿದ್ದಾರೆ.
ಬಹಳ ದಿನ ತಾಳಿಕೆ ಬರುವುದಿಲ್ಲ ಅಷ್ಟೇ ಅಲ್ಲ ಕೆಂಪು ಮರಳುಯಿಂದ ತಯಾರಿಸಬೇಕು ಸಂಬಂಧ ಪಟ್ಟ ಶಾಲೆ ಮುಖ್ಯ ಗುರುಗಳು ಹಾಗೂ ಇಲಾಖೆಯವರು ನಿರ್ಮಾಣ ಮಾಡುತ್ತಿರುವ ಶೌಚಾಲಯವನ್ನು ಸರಿಯಾದ ರೀತಿಯಿಂದ ತಯಾರು ಮಾಡಿಸಬೇಕು ಹಾಗೂ ಸ್ಥಳವನ್ನು ವೀಕ್ಷಣೆ ಮಾಡಿ ಪರಿಶೀಲನೆ ಮಾಡಬೇಕೆಂದು ಅಭಿಪ್ರಾಯವಾಗಿದ.
ವರದಿ : ಸುನಿಲ್ ಸಲಗರ




