ಪಶ್ಚಿಮ ಏಶಿಯಾ ಸಂರ್ಷ ಮುಂದುವರೆದಿದೆ. ಇರಾನ್ ಗಲ್ಫ ರಾಷ್ಟçಗಳ ಮೇಲಿನ ದಾಳಿಯನ್ನು ಮುಂದುವರೆಸಿದೆ.
ಅಮೇರಿಕ, ಇಸ್ರೆಲ್ ಜಂಟಿ ಕರ್ಯಾಚರಣೆಯು ಇರಾನ್ ಮೇಲೆ ದಾಳಿ ಮುಂದುವರೆಸಿದ್ದರೆ, ಇರಾನ್ ಕೂಡ ಹಿಂದೆ ಬಿದ್ದಿಲ್ಲ. ಅದು ಕೂಡ ತನ್ನ ವೈರ ರಾಷ್ಟçಗಳಾದ ಗಲ್ಫ ರಾಷ್ಟçಗಳ ಮೇಲಿನ ಸೇನಾ ಕಾರ್ಯಾಚರಣೆಯನ್ನು ಮುಂದುವರೆಸಿದೆ.
ಏತನ್ಮಧ್ಯೆ ಸುರಿಯಾ ವಿರುದ್ಧದ ಇಸ್ರೇಲ್ ಆಕ್ರಮಣಕಾರಿ ನೀತಿಯನ್ನು ಸೌದಿ ಬಲವಾಗಿ ಖಂಡಿಸಿದೆ.




