ಬೆAಗಳೂರು: ಮೂರು ರ‍್ಷದಿಂದ ಬಿಲ್ ಪಾವತಿಯಾಗದ ಕಾರಣ ಗುತ್ತಿಗೆದಾರರು ತೀವ್ರ ರ‍್ಥಿಕ ಸಂಕಷ್ಟದಲ್ಲಿದ್ದು, ಮಾಡಿಕೊಂಡ ಸಾಲ ಪಾವತಿಸಲಾಗದೇ ವಿಷ ಕುಡಿಯುವ ಹಂತಕ್ಕೆ ತಲುಪಿದ್ದಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ ಮನದ ನೋವು ತೋಡಿಕೊಂಡರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗುತ್ತಿಗೆದಾರರ ಬಾಕಿ ಇರುವ ೩೭ ಸಾವಿರ ಕೋಟಿಯನ್ನು ರಾಜ್ಯ ಸರಕಾರ ಮರ‍್ಚ್ ೫ ರೊಳಗೆ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಎಲ್ಲ ಕಾಮಗಾರಿಗಳನ್ನು ನಿಲ್ಲಿಸಿ ಅನರ‍್ಧರಿಷ್ಟಾವಧಧಿ ಮುಷ್ಕರ ನಡೆಸಲು ರಾಜ್ಯ ಗುತ್ತಿಗೆದಾರರ ಸಂಘ ನರ‍್ಧಿರಿಸಿದೆ ಎಂದು ಅವರು ತಿಳಿಸಿದರು.
೨೦೨೧ ರಿಂದ ವಿವಿಧ ಇಲಖೆಗಳ ಅಡಯಲ್ಲಿ ಕೈಗೊಂಡ ಕಾಮಗಾರಿಗಳ ಬಿಲ್ ಪಾವತಿಯಾಗಿಲ್ಲ. ಈ ವರೆಗೆ ಒಟ್ಟು ೩೭ ಸಾವಿರ ಕೋಟಿಗೂ ಅಧಿಕ ಹಣ ಬಾಕಿ ಉಳಿದಿದೆ ಎಂದು ಅವರು ಮಾಹಿತಿ ನೀಡಿದರು. ೨೦೨೫ ರ ಏಪ್ರಿಲ್ ನಲ್ಲಿ ಹಣ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಆ ಮಾತನ್ನು ಉಳಿಸಿಕೊಂಡಿಲ್ಲ. ಸಭೆಯನ್ನೂ ಕರೆದಿಲ್ಲ ಎಂದು ಅವರು ದೂರಿದರು.
ಗುತ್ತಿಗೆದಾರರು ವಿಷ ಕುಡಿಯುವ ಸ್ಥಿತಿಗೆ ತಲುಪಿದ್ದಾರೆ: ಆರ್. ಮಂಜುನಾಥ




