Ad imageAd image

ಸ್ವಾರ್ಥಕ್ಕಾಗಿ ಸಮಾವೇಶ :ವಾರದೊಳಗೆಡೆಯೇ ಅಪಸ್ವರ ಶುರು

Bharath Vaibhav
ಸ್ವಾರ್ಥಕ್ಕಾಗಿ ಸಮಾವೇಶ :ವಾರದೊಳಗೆಡೆಯೇ  ಅಪಸ್ವರ ಶುರು
WhatsApp Group Join Now
Telegram Group Join Now

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಹಣಬರ ಸಮಾಜದ ಮುಖಂಡರ ಆಕ್ರೋಶ

ಚಿಕ್ಕೋಡಿ: ಚಿಕ್ಕೋಡಿಯಲ್ಲಿ ನಡೆದ ಗೊಲ್ಲ ಯಾಧವ ಹಾಗೂ ಹಣಬರ ಸಂಘದ ಶತಮಾನೋತ್ಸವ ಸಮಾವೇಶ ತಮ್ಮ ಸ್ವಾರ್ಥಕ್ಕಾಗಿ. ಸಮಾವೇಶ ಮುಗಿದ ವಾರದೊಳಗೆ ಸಮಾಜದ ಮುಖಂಡರಿಂದ ಅಪಸ್ವರ

ಈಡಿ ಸಮಾವೇಶವನ್ನ ತಮ್ಮ ಸ್ವಾರ್ಥಕ್ಕಾಗಿ ಬಳಕೆ ಮಾಡಿದ್ದಾರೆಂದು ಆಕ್ರೋಶ ಹೊರ ಹಾಕಿದ ಹಣಬರ ಸಮಾಜದ ಮುಖಂಡರು.

ಎಮ್.ಎಲ್.ಸಿ ಡಿ.ಟಿ. ಶ್ರೀನಿವಾಸ ಹಾಗೂ ಮಾಜಿ ಶಾಸಕಿ ಪೂರ್ಣಿಮಾ ವಿರುದ್ಧ ಸಮಾಜದ ಮುಖಂಡರಿಂದ ವಾಗ್ದಾಳಿ

ಚಿಕ್ಕೋಡಿ ಪಟ್ಟಣದ ಆರ್‌.ಡಿ ಕಾಲೇಜು ಮೈದಾನದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದಿದ್ದ ಸಮಾವೇಶ.

ಎಪ್ರಿಲ್ 20 ರಂದು ನಡೆದಿದ್ದ ರಾಜ್ಯಮಟ್ಟದ ಕಾರ್ಯಕ್ರಮ

ಯಾದವ ಸಮಾವೇಶದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಹಣಬರ ಸಮಾಜಕ್ಕೆ ಅನ್ಯಾಯವಾಗಿದೆ.

ಚಿಕ್ಕೋಡಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಅಸಮಾಧಾನ ಹೊರಹಾಕಿದ ಹಣಬರ ಸಮಾಜದ ತಾಲೂಕಾಧ್ಯಕ್ಷ ವಿಠ್ಠಲ ಖೋತ.

ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಹಣಬರ ನಾಯಕರಿಗೆ ಅನ್ಯಾಯವಾಗಿದೆ.

ಓರ್ವ ವ್ಯಕ್ತಿ ಪೂಜೆಗಾಗಿ ಒಂದು ಮನೆತನಕ್ಕೆ ಸೀಮಿತವಾಗಿ ಕಾರ್ಯಕ್ರಮ ನಡೆಸಿದ್ದಾರೆ.

ಬೆಂಗಳೂರು, ಮೈಸೂರು, ಚಿತ್ರದುರ್ಗದ ಭಾಗದವರ ಪಾರುಪತ್ಯ ಎದ್ದುಕಾಣುತ್ತಿತ್ತು.

ಸಮಾಜದ ಹೆಸರು ಹೇಳಿಕೊಂಡು ಬಂದು ಕಾರ್ಯಕ್ರಮ ನಡೆಸಿ ನಮ್ಮನ್ನೆ ತುಳಿದು ಹಾಕಿದ್ದಿರಿ

ಸಮಾಜದ ಹೆಸರಿನಲ್ಲಿ ಮುಖ್ಯಮಂತ್ರಿ ಬಳಿ ಏನೊ ಮಾಡಲು ಹೊರಟಿದ್ದಿರಿ ಅದು ನಡೆಯಲ್ಲ

ನಮಗೆ ಸ್ವಾಭಿಮಾನ ಮುಖ್ಯ ಅದಕ್ಕೆ ಧಕ್ಕೆಯಾಗಲು ಬೀಡಲ್ಲಾ

ನಮ್ಮ ಜಿಲ್ಲೆಯ ಸಮಾಜದ ನಾಯಕರಿಗೆ ಒಂದು ಪಾಸ್ ವ್ಯವಸ್ಥೆಯನ್ನು ಸಹ ಮಾಡಿಲ್ಲಾ

ಯಾವುದೊ ಒಂದು ಸೋಗ ಹಾಕಿಕೊಂಡು ಬಂದು ಇಲ್ಲಿ ಕಾರ್ಯಕ್ರಮ ಮಾಡಿದ್ದರಿ ಅದಕ್ಕೆ ನಮ್ಮ ವಿರೋಧ ಇದೆ ಎಂದು ವಾಗ್ದಾಳಿ

ಹಣಬರ ಸಮಾಜದ ಎಂಎಲ್‌ಸಿ ನಾಗರಾಜ ಯಾದವ‌ಗೆ ಮಾತನಾಡಲು ಬಿಡದೆ ಅವಮಾನಿಸಿದ್ದಾರೆ.

ಉತ್ತರ ಭಾಗದ ಜನರ ಸಮಸ್ಯೆಗಳನ್ನ ಮುಖ್ಯಮಂತ್ರಿ ಗಮನಕ್ಕೆ ತರಳು ಮನವಿ ಕೊಡಬೇಕು ಎಂದು ನಿರ್ಧಾರ

ಆದ್ರೆ ಮನವಿ ನೀಡಲು ಒಂದು ವ್ಯವಸ್ಥೆಯನ್ನ ಸಹ ಮಾಡಿಲ್ಲಾ

ಸಮಾಜದ ಹೆಸರಿನ ಸೋಗ ಹಾಕಿಕೊಂಡು ಮತ್ತೆ ಬೆಳಗಾವಿ ಜಿಲ್ಲೆಗೆ ಬರಬೇಡಿ

ಈಡಿ ಕಾರ್ಯಕ್ರಮ ನಿಮ್ಮ ಸ್ವಾರ್ಥಕ್ಕಾಗಿ ಉಪಯೋಗ ಮಾಡಿಕೊಂಡಿದ್ದಿರಿ

ನಮ್ಮ ಜಿಲ್ಲೆಯ ಹಣಬರ ಸಮಾಜದ ನಾಯಕರನ್ನ ಕಡೆಗಣಿಸಿ ಕಾರ್ಯಕ್ರಮ ಮಾಡಲಾಗಿದೆ.

ಮುಖ್ಯಮಂತ್ರಿಗಳ ಬಳಿ ನಮ್ಮ ಸಮಸ್ಯೆ ಹೆಳಿಕೊಳ್ಳುವ ಬದಲು ಮೆಚ್ಚಿಸಲು ಈ ಕಾರ್ಯಕ್ರಮ ನಡೆದಿದೆ.

ವರದಿ: ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!