ಸಿರುಗುಪ್ಪ : ನಗರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿಂದು ಜನಾಡಳಿತ ವಿರೋಧಿ, ಭ್ರಷ್ಟ ಕಾಂಗ್ರೆಸ್ ಸರ್ಕಾರವು ಜನೌಷಧಿ ಕೇಂದ್ರ (ಮುಚ್ಚುವ) ಸ್ಥಗಿತಗೊಳಿಸುವ ಆದೇಶಸಿರುವ ಹಿನ್ನೆಲೆಯಲ್ಲಿ ಜನಾವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಎಂ ಎಸ್ ಸಿದ್ದಪ್ಪ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಕಾರ್ಯಕರ್ತರು ಜನೌಷಧಿ ಕೇಂದ್ರದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಸಿರುಗುಪ್ಪ ಮಂಡಲ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿಯವರು, ಹಿರಿಯರಾದ ಎಂಆರ್ ಗೌಡ್ರು ವೀರನಗೌಡರು ನಗರಸಭೆ ಸದಸ್ಯರಾದ ಮೇಕಲ್ ವೀರೇಶ ದರಪ್ಪ ನಾಯಕ ಮೋಹನ್ ರೆಡ್ಡಿ ನಟರಾಜ್ ವೈ ಡಿ ವೆಂಕ್ಟೇಶ್ ರಾಮಕೃಷ್ಣ ಖಾಜಸಾಬ್ ಮಂಡರಿಗೆ ಕೃಷ್ಣ ದೇವ ಮಲ್ಲಿಕಾರ್ಜುನ ಬಸವರಾಜ ಅಲಿಪಿರು ಮುದಿಯಪ್ಪ ಈರಣ್ಣ ಶಂಕರ್ ಶ್ರೀನಿವಾಸ್ ನಾಗರಾಜ ಸರ್ದಾರ್ ಸೇರಿದಂತೆ ಪ್ರಮುಖರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ ನಾಯ್ಕ




