ಆಕ್ಲೆAಡ್ (ನ್ಯೂಜಿಲೆಂಡ್): ಪ್ರವಾಸಿ ದ. ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರನೇ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯ ೨೦ ರಂದು ನಡೆಯಲಿದೆ.
ಮೊದಲೆರಡು ಪಂದ್ಯಗಳ ಪೈಕಿ ತಲಾ ಒಂದು ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ದ. ಆಫ್ರಿಕಾ ಜಯಗಳಿಸಿದ್ದು, ಮೂರನೇ ಪಂದ್ಯ ಕುತೂಹಲ ಕೆರಳಿಸಿದೆ. ಪಂದ್ಯ ಭಾರತೀಯ ಕಾಲಮಾನದಂತೆ ೧೧:೪೫ ಕ್ಕೆ ಆರಂಭವಾಗಲಿದೆ.
ಕ್ರಿಕೆಟ್: ೨೦ ರಂದು ದ.ಆಫ್ರಿಕಾ- ನ್ಯೂಜಿಲೆಂಡ್ ಮೂರನೇ ಚುಟುಕು ಪಂದ್ಯ




