ಢಾಕ್ಕಾ: ಪಾಕಿಸ್ತಾನ್ ಕ್ರಿಕೆಟ್ ತಂಡವು ಬಾಂಗ್ಲಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡನೇ ಪಂದ್ಯವನ್ನು ೧೨೮ ರನ್‌ಗಳಿಂದ ಗೆದ್ದುಕೊಂಡಿದೆ.
ಇಲ್ಲಿನ ಅಂತಾರಾಷ್ಟಿçÃಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸುಲಭ ಗೆಲುವು ಪಡೆಯುವ ಮೂಲಕ ಪಾಕಿಸ್ತಾನ್ ಮೂರು ಪಂದ್ಯಗಳ ಸರಣಿಯಲ್ಲಿ ೧-೧ ರ ಸಮಸ್ಥಿತಿ ಸಾಧಿಸಿದ್ದು, ನಾಳೆ ಮೂರನೇ ಹಾಗೂ ಅಂತಿಮ ಪಂದ್ಯ ನಡೆಯಲಿದ್ದು, ಆ ಪಂದ್ಯ ಸರಣಿ ವಿಜೇತರನ್ನು ನರ‍್ಧಾರ ಮಾಡಲಿದೆ.
ಸ್ಕೋರ್ ವಿವರ
ಪಾಕಿಸ್ತಾನ್ ೪೭.೩ ಓವರುಗಳಲ್ಲಿ ೨೭೪
ಬಾಂಗ್ಲಾ ೨೩.೩ ಓವರುಗಳಲ್ಲಿ ೧೧೪




