Ad imageAd image

ಕ್ರಿಕೆಟ್: ಭಾರತ ಎ 7 ವಿಕೆಟ್ ಗೆ 319

Bharath Vaibhav
ಕ್ರಿಕೆಟ್: ಭಾರತ ಎ 7 ವಿಕೆಟ್ ಗೆ 319
WhatsApp Group Join Now
Telegram Group Join Now

ನ್ಯಾರ್ಥಹ್ಯಾಮ್ಟನ್: ಕೆ.ಎಲ್ ರಾಹುಲ್ ಅವರ ಅರ್ಧ ಶತಕದ ನೆರವಿನಿಂದ ಭಾರತ ಎ ತಂಡ ಇಂಗ್ಲೆಂಡ್ ಲಯನ್ ವಿರುದ್ಧ ಇಲ್ಲಿ ಆರಂಭವಾದ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಾಟ ಮುಗಿದಾಗ ಭಾರತ ಎ ತಂಡ 7 ವಿಕೆಟ್ ಗೆ 319 ರನ್ ಗಳಿಸಿತ್ತು.

ಇಲ್ಲಿನ ಕೌಂಟಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರಂಭ ಆಟಗಾರನಾಗಿ ಬಂದ ಕೆ.ಎಲ್. ರಾಹುಲ್ 116 ರನ್ ಗಳಿಸಿದರು. 168 ಎಸೆತಗಳಲ್ಲಿ 15 ಬೌಂಡರಿ, 1 ಸಿಕ್ಸರ್ ಸಿಡಿಸಿದರು. ದ್ರುವ್ ಜುರೆಲ್ 52 ಹಾಗೂ ಹಾಗೂ ಕರುಣ್ ನಯ್ಯರ 40 ರನ್ ಗಳಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!