Ad imageAd image

ಕ್ರಿಕೆಟ್: ಭಾರತ ಕಿರಿಯರ ತಂಡಕ್ಕೂ ಗೆಲುವು

Bharath Vaibhav
ಕ್ರಿಕೆಟ್: ಭಾರತ ಕಿರಿಯರ ತಂಡಕ್ಕೂ ಗೆಲುವು
WhatsApp Group Join Now
Telegram Group Join Now

ಬ್ರಿಸ್ಬೇನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ 19 ವರ್ಷ ದೊಳಗಿನವರ ಕ್ರಿಕೆಟ್ ತಂಡವು ತವರು ತಂಡದ ವಿರುದ್ಧ ನಡೆದ ಮೂರನೇ ಯುವ ಏಕದಿನ ಪಂದ್ಯವನ್ನು  167 ರನ್ ಗಳಿಂದ ಗೆದ್ದುಕೊಂಡಿದೆ.

ಸ್ಕೋರ್ ವಿವರ

ಭಾರತ 19 ವರ್ಷದೊಳಗಿನವರ ತಂಡ 50 ಓವರುಗಳಲ್ಲಿ 9 ವಿಕೆಟ್ ಗೆ 280

ವೇದಾಂತ ತ್ರಿವೇದಿ 86 ( 92 ಎಸೆತ, 8 ಬೌಂಡರಿ), ರಾಹುಲ್ ಕುಮಾರ್ 62 ( 84 ಎಸೆತ, 6 ಬೌಂಡರಿ) ವಿಹಾನ್ ಮಲ್ಹೋತ್ರಾ 40 ( 52 ಎಸೆತ, 6 ಬೌಂಡರಿ) ಕಾಸೇಯ್ ಬಾರ್ಟನ್ 39 ಕ್ಕೆ 3, ವೀಲ್ ಬೆಯರೂಮ್ 45 ಕ್ಕೆ 3)

ಆಸ್ಟ್ರೇಲಿಯಾ 19 ವರ್ಷದೊಳಗಿನವರ ತಂಡ  28.3 ಓವರುಗಳಲ್ಲಿ 113

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!