Ad imageAd image

ಕ್ರಿಕೆಟ್: ದ್ವಿತೀಯ ಅಭ್ಯಾಸ ಪಂದ್ಯವೂ ಡ್ರಾದತ್ತ

Bharath Vaibhav
ಕ್ರಿಕೆಟ್: ದ್ವಿತೀಯ ಅಭ್ಯಾಸ ಪಂದ್ಯವೂ ಡ್ರಾದತ್ತ
WhatsApp Group Join Now
Telegram Group Join Now

ನಾರ್ಥಹ್ಯಾಂಪ್ಟನ್: ಇಂಗ್ಲೆಂಡ್ ಲಯನ್ ಹಾಗೂ ಭಾರತ ಎ, ತಂಡಗಳ ನಡುವೆ ಇಲ್ಲಿ ನಡೆದಿರುವ ಎರಡನೇ ಅನಧಿಕೃತ ಟೆಸ್ಟ್ ( ಅಭ್ಯಾಸ) ಪಂದ್ಯದ ಮೂರನೇ ದಿನದಾಂತ್ಯಕ್ಕೆ ಭಾರತ ಎ, ಒಟ್ಟಾರೆ 184 ರನ್ ಗಳ ಲೀಡ್ ಹೊಂದಿತ್ತು.

ಇಲ್ಲಿನ ಕೌಂಟಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೂರನೇ ದಿನದಾಂತ್ಯಕ್ಕೆ ಭಾರತ ಎ, ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಗೆ 163 ರನ್ ಗಳಿಸಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಅಭಿಮನ್ಯು ಈಶ್ವರನ್ 80 ರನ್ ಗಳಿಸಿದರು. ಕೆ.ಎಲ್. ರಾಹುಲ್ 51 ರನ್ ಗಳಿಸಿದರು.

ಸ್ಕೋರ್ ವಿವರ:

ಭಾರತ ಎ ಮೊದಲ ಇನ್ನಿಂಗ್ಸ್ 348

ಇಂಗ್ಲೆಂಡ್ ಲಯನ್ ಮೊದಲ ಇನ್ನಿಂಗ್ಸ್ 327

ಭಾರತ ಎ, ದ್ವಿತೀಯ ಇನ್ನಿಂಗ್ಸ್ 4 ವಿಕೆಟ್ ಗೆ 163

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!