Ad imageAd image

ಜೂನ್‌ನಲ್ಲಿ ಅಪಘಾನಿಸ್ತಾನ್ ವಿರುದ್ಧ ಕ್ರಿಕೆಟ್ ಸರಣಿ

Bharath Vaibhav
ಜೂನ್‌ನಲ್ಲಿ ಅಪಘಾನಿಸ್ತಾನ್ ವಿರುದ್ಧ ಕ್ರಿಕೆಟ್ ಸರಣಿ
WhatsApp Group Join Now
Telegram Group Join Now

ಚಂದಿಗಢ: ಪ್ರವಾಸಿ ಅಪಘಾನಿಸ್ತಾನ್ ವಿರುದ್ಧ ಭಾರತ ಕ್ರಿಕೆಟ್ ತಂಡವು ಇಲ್ಲಿನ ಹೊಸ ಕ್ರಿಕೆಟ್ ಮೈದಾನದಲ್ಲಿ ಏಕೈಕ ಟೆಸ್ಟ್ ಪಂದ್ಯವನ್ನು ಆಡಲಿದೆ.
ಜೂನ್ ೬ ರಿಂದ ೧೦ ರವರೆಗೆ ಎರಡೂ ತಂಡಗಳ ನಡುವೆ ಏಕೈಕ ಟೆಸ್ಟ್ ಪಂದ್ಯ ನಡೆಯಲಿದ್ದು, ಇದಲ್ಲದೇ ಎರಡೂ ತಂಡಗಳ ನಡುವೆ ಮೂರು ಏಕದಿನ ಪಂದ್ಯಗಳು ಸಹ ನಡೆಯಲಿವೆ.
ಮೊದಲ ಏಕದಿನ ಪಂದ್ಯ ಜೂನ್ ೧೪ ರಂದು ದರ‍್ಮಶಾಲಾ, ಎರಡನೇ ಏಕದಿನ ಪಂದ್ಯ ಜೂನ್ ೧೭ ರಂದು ಲಕ್ನೋ ಹಾಗೂ ಮೂರನೇ ಏಕದಿನ ಪಂದ್ಯ ಜೂನ್ ೨೦ ರಂದು ಚೆನ್ನೆöÊನಲ್ಲಿ ನಡೆಯಲಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!