Ad imageAd image

ಕ್ರಿಕೆಟಿಗ ಸಮೀರ ರಿಝವಿ ಬಲಗೈ ಸುರೇಶ್ ರೈನಾ ಅಂತೆ

Bharath Vaibhav
ಕ್ರಿಕೆಟಿಗ ಸಮೀರ ರಿಝವಿ ಬಲಗೈ ಸುರೇಶ್ ರೈನಾ ಅಂತೆ
WhatsApp Group Join Now
Telegram Group Join Now

ಸಮೀರ ರಿಝವಿ ಪ್ರಸ್ತುತ ದೆಹಲಿ ಕ್ಯಾಪಿಟಲ್ಸ್ ತಂಡದಲ್ಲಿ ಈ ಬಾರಿಯ ಐಪಿಎಲ್‌ನಲ್ಲಿ ಆಡುತ್ತಿರುವ ೨೨ ರ ಹರೆಯದ ಬಲಗೈ ಬ್ಯಾಟ್ಸಮನ್.
ಪ್ರಥಮ ದರ್ಜೆ ಪಂದ್ಯಗಳಲ್ಲಿ ಉತ್ತರ ಪ್ರದೇಶ ತಂಡವನ್ನು ಪ್ರತಿನಿಧಿಸುತ್ತಿರುವ ಈ ಬಲಗೈ ಬ್ಯಾಟ್ಸಮನ್ ಹವಾ ಎಬ್ಬಿಸಿದ್ದಾರೆ. ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ೫೧ ಎಸೆತಗಳಲ್ಲಿ ೭ ಬೌಂಡರಿ, ೭ ಸಿಕ್ಸರ್ ನೆರವಿನಿಂದ ವೇಗದ ೯೦ ರನ್‌ಗಳಿಸಿ ದೆಹಲಿ ಕ್ಯಾಪಿಟಲ್ಸ್ ಗೆಲುವಿನ ರೂವಾರಿಯಾದರು.
ಇದಕ್ಕೆ ಮುನ್ನ ನಡೆದ ತಮ್ಮ ತಂಡದ ಮೊದಲ ಪಂದ್ಯದಲ್ಲಿ ಬಿರುಸಿನ ೭೦ ರನ್ ಗಳಿಸಿದ್ದ ಸಮೀರ ರಿಝವಿ ದಿನ ಬೆಳಗಾಗುವುದರಲ್ಲಿ ಹೆಸರು ಮಾಡುತ್ತಿದ್ದಾರೆ. ಸಮೀರ ರಿಝವಿ ಬಲಗೈ ಆಫ್ ಸ್ಪಿನ್ನರ್ ಕೂಡ ಆಗಿದ್ದು, ಸೋಸಿಯಲ್ ಮೀಡಿಯಾದಲ್ಲಿ ಇವರನ್ನು ಬಲಗೈ ಸುರೇಶ್ ರೈನಾ ಎಂತಲೂ ಕರೆಯುತ್ತಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!