ಹುಕ್ಕೇರಿ :ತಾಲೂಕಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ(ರಿ) ಹಾಗೂ ಕೊಲಿ ಕಾರ್ಮಿಕ ಹಿತಾಸಕ್ತಿ ಸಂಘ ವತಿಯಿಂದ ಈ ವರ್ಷ ಸುರಿದ ಬಾರಿ ಪ್ರಮಾಣದ ಮಳೆಯಿಂದಾಗಿ ತಾಲೂಕಿನ್ಯಾದಂತ ರೈತರ ಬೆಳೆದ ಬೆಳೆಗಳು ಸಂಪೊರ್ಣ ನಾಶವಾಗಿದ್ದು ಸರ್ಕಾರ ಪರಿಹಾರ ಬಿಡುಗಡೆ ಮತ್ತು ಕಬ್ಬುಬೆಳೆಗೆ ನಿಗದಿತ ಬೆಲೆ ನಿಗದಿಪಡಿಸುವ ಕುರಿತು ಹುಕ್ಕೇರಿ ಅಡಿವಿಸಿದ್ದೇಶ್ವರ ಗುಡಿಯಿಂದ ಹುಕ್ಕೇರಿ ಕೋರ್ಟ ಸರ್ಕಲ್ ವರಗೆ ಟ್ರ್ಯಾಕ್ಟರ ಹಾಗೂ ಬೈಕ ಮೇರವಣಿಗೆ ಮುಂಖಾತರ ತಹಶೀಲ್ದಾರಗೆ ಮನವಿ ನಿಡಿದರು ಹಾಗು ಹುಕ್ಕೇರಿ ರೈತ ಘಟಕ ಉದ್ಟಾಟನೆ ಹಾಗು ರೈತರಿ ಶಾಲು ಹೊದಿಸಿ ಕಾರ್ಯಕ್ರಮ ಮಾಡಲಾಯಿತ್ತು.

ಈ ಸಮಯದಲ್ಲಿ ಪ. ಪೂ. ಶ್ರೀ ಶಿವಬಸವ ಮಹಾಸ್ವಾಮೀಜಿ ವೀರಕ್ತ ಮಠ ಹುಕ್ಕೇರಿ ಹಾಗೂ ಮಾಜಿ ಶಾಸಕರು ಶ್ರೀ ಶಶಿಕಾಂತ ನಾಯಿಕ, ರೈತ ಮುಖಂಡ ಶ್ರೀ ಸುಭಾಸ ನಾಯಿಕ ಮತ್ತು ರಾಜ್ಯ ಉಪಾದ್ಯಕ್ಷ ಜಿಯಾವುಲ್ಲಾ ವಂಟಮುರಿ ರಾಜ್ಯ ಪ್ರದಾನ ಕಾರ್ಯದರ್ಶೀ ಗೋಪಾಲ ಮರಬಸ್ನವರ ಬೆಳಗಾವಿ ಜಿಲ್ಲಾದ್ಯಕ್ಷ ಶ್ರೀ ಬಸವಪ್ರಭು ವಂಟಮುರಿ ಬೆಳಗಾವ ಜಿಲ್ಲಾ ಗೌರವಧ್ಯಕ್ಷ ಸಲೀಮ್ ಮುಲ್ಲಾ ಬೆಳಗಾವ ಜಿಲ್ಲಾ ಉಪಾದ್ಯಕ್ಷ ಗುರು ಮಡಿವಾಳ ತಾಲೂಕಾ ಅದ್ಯಕ್ಷರು ಶಾಂತಿನಾಥ ಮಗದುಮ್ಮ ತಾಲೂಕು ಉಪಾಧ್ಯಕ್ಷರು ರಾಮಪ್ಪ ವಾಶಿದಾರ್ ಕಾರ್ಯದರ್ಶಿ ಮಾರುತಿ ಮರಿಯಣ್ಣವರ್ ಹಾಗೂ ಗುರುಸಿದ್ಧ ಭಾಗಿ ರಾಜೇಂದ್ರ ಸಂಕೋಗೋಳ್ ಹಬೀಬ್ ಮುಲ್ಲಾ ಶಂಶೋದ್ಧೀನ್ ಮುಲ್ತಾನಿ ಸಿದ್ದಪ್ಪ ಭಂಡಾರಿ ಹುಕ್ಕೇರಿ ನಗರ ಅಧ್ಯಕ್ಷ ವಿಶ್ವನಾಥ ನಾಯಿಕ್, ಯಮಕನಮರಡಿ ಕ್ಷೇತ್ರ ಅಧ್ಯಕ್ಷ ಬಸವರಾಜ್ ಹುಲಕುಂದ ಹಾಗೂ ಹುಕ್ಕೇರಿ ತಾಲೂಕಿನ ಎಲ್ಲಾ ರೈತ ಬಾಂಧವರು ಉಪಸ್ಥಿತರಿದ್ದರು.
ವರದಿ: ಶಾಂತಿನಾಥ ಜಿ ಮಗದುಮ್ಮ




