ಬೆಂಗಳೂರು: ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸುವ ಅವಕಾಶವನ್ನು ಪ್ಯಾಟ್ ಕಮ್ಮಿನ್ಸ್ ಕನಿಷ್ಟ ಪಕ್ಷ ಕೆಲವು ಪಂದ್ಯಗಳ ಮಟ್ಟಿಗಾದರೂ ಕಳೆದುಕೊಂಡಿದ್ದಾರೆ.
ಆಸ್ಟೆçÃಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ ಈ ಬಾರಿಯ ಐಪಿಎಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎಂದು ಕಂಡು ಬಂದಾಗ ತಂಡದ ಮ್ಯಾನೆಜ್ಮೆಂಟ್ ಇಶಾನ್ ಕಿಶನ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿತು.
ಇದೀಗ ಪ್ಯಾಟ್ ಕಮ್ಮಿನ್ಸ್ ಮೊದಲ ಪಂದ್ಯ ಆರಂಭಕ್ಕೂ ಮುನ್ನ ತಂಡವನ್ನು ಸೇರಿಕೊಂಡಿದ್ದಾರೆಯಾದರೂ ಮೊದಲು ಅವರು ಪಂದ್ಯಾವಳಿಗೆ ಆಗಮಿಸುವುದು ಖಚಿತವಾಗಿರಲಿಲ್ಲ. ಕಾರಣ ಟೀಮ್ ಮ್ಯಾನೆಜ್ಮೆಂಟ್ ಇಶಾನ್ ಕಿಶನ್ ಅವರನ್ನು ನಾಯಕರನ್ನಾಗಿ ಮಾಡಿತು. ಆದರೆ ಇದೀಗ ಪ್ಯಾಟ್ ಕಮ್ಮಿನ್ಸ್ ತಂಡವನ್ನು ಸೇರಿಕೊಂಡರೂ ಟೀಮ್ ಮ್ಯಾನೆಜ್ಮೆಂಟ್ ಇಶಾನ್ ಕಿಶನ್ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಿದ್ದರಿಂದಾಗಿ ಇದೀಗ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಅವಕಾಶಕ್ಕಾಗಿ ಕಾಯಬೇಕಾಗಿದೆ.
ಇಶಾನ್ಗೆ ಜವಾಬ್ದಾರಿ: ಕಾಯಬೇಕಿದೆ ಕಮ್ಮಿನ್ಸ್




