
[2:02 PM, 8/23/2025] +91 90717 35369: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ OLA ಸರ್ವಿಸ್ ಶೋರೂಮ್ನಲ್ಲಿ ಸರ್ವಿಸ್ ಸಿಗದೆ ಪ ರೆದಾಡುತ್ತಿರುವ ಗ್ರಾಹಕರು
[2:02 PM, 8/23/2025] +91 90717 35369: ವಾಣಿಜ್ಯ ನಗರಿ ಹುಬ್ಬಳ್ಳಿಯ ಜನರೇ ಇದನ್ನೊಮ್ಮೆ ಗಮನವಿಟ್ಟು ಕೇಳಿ ಹಾಗೂ ಗಮನವಿಟ್ಟು ನೋಡಿ ವಿಷಯ ಏನಪ್ಪ ಅಂದರೆ ಹುಬ್ಬಳ್ಳಿಯ ಧಾರವಾಡ ರಸ್ತೆಗೆ ಹೊಂದಿಕೊಂಡಿರುವ ಉಣಕಲ್ ಮುಖ್ಯ ರಸ್ತೆಯಲ್ಲಿ ಇರುವ OLA ಸರ್ವಿಸ್ ಸೆಂಟರ್ ನಲ್ಲಿ ತಿಂಗಳುಗಳು ಕಳೆದರು ಹತ್ತಿರ ಹತ್ತಿರ ವರ್ಷವೇ ಉರುಳಿದರು ಓಲಾ ಗ್ರಾಹಕನಿಗೆ ಈ ಸರ್ವಿಸ್ ಸೆಂಟರ್ ಸರಿಯಾಗಿ ಸರ್ವಿಸ್ ನೀಡದೆ ಗ್ರಾಹಕರಿಗೆ ಅಲೆದಾಡಿಸುತ್ತಿರುತ್ತಾರೆ ಈ ವಿಷಯದ ಅಂಗವಾಗಿ ನಮ್ಮ ಹುಬ್ಬಳ್ಳಿಯ BV ನ್ಯೂಸ್ 5 ವರದಿಗಾರ ಗುರುರಾಜ್ ಹಂಚಾಟೆ ಜೊತೆ ಮಾತನಾಡಿ ತಮ್ಮ ಅಳಿಲನ್ನು ತೋಡಿಕೊಂಡರು.




