ರಾಯಚೂರು: ಅಗ್ನಿಶಾಮಕ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
ರಾಯಚೂರು ನಗರದ ಪಟೇಲ್ ರಸ್ತೆಯಲ್ಲಿ ಘಟನೆ
ಉದಯ್ ಕುಮಾರ್ ಎಂಬುವರ ಮನೆಯಲ್ಲಿ ಬೆಂಕಿ ಅವಘಡ
ಕಚೋರಿ, ಸಮೋಸ ಮಾಡುವ ವೇಳೆ ಕಾಣಿಸಿಕೊಂಡ ಬೆಂಕಿ
ಬೆಂಕಿ ಕಾಣಿಸಿಕೊಂಡ ರೂಂನಲ್ಲಿ ನಾಲ್ಕು ತುಂಬಿದ ಸಿಲಿಂಡರ್ ಇದ್ದವು
ಬೆಂಕಿ ಕೆನ್ನಾಲಿಗೆ ರೂಂನಲ್ಲಿ ಇದ್ದ ಅಡುಗೆ ಸಾಮಾಗ್ರಿಗಳು ಸುಟ್ಟು ಭಸ್ಮ
ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ
ಸಿಲಿಂಡರ್ ಇರುವ ರೂಂನಲ್ಲಿ ಹೊತ್ತಿಕೊಂಡ ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ
ಅಗ್ನಿಶಾಮಕ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ
ವರದಿ: ಗಾರಲ ದಿನ್ನಿ ವೀರನ ಗೌಡ




