ಮಂಡ್ಯ :ಕಾಂಗ್ರೇಸ್ ಹೈ ಕಮಾಂಡ್ ಗೆ ಮಂಡ್ಯದಲ್ಲಿ ದಲಿತ ಸಂಘಟನೆ ಮುಖಂಡರ ಎಚ್ಚರಿಕೆ….
ದಲಿತ ಮುಖಂಡರಾದ ಡಾ.ವೆಂಕಟಸ್ವಾಮಿ ಹಾಗು ದಲಿತ ಉದ್ಯಮಿ ಸುರೇಶ್ ರಿಂದ ಸರ್ಕಾರಕ್ಕೆ ಎಚ್ಚರಿಕೆ…
ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ದಲಿತರಿಗೆ ಸಿ.ಎಂ.ಸ್ಥಾನ ನೀಡದೆ ಅನ್ಯಾಯ ಮಾಡಿದೆ ಎಂದು ಆಕ್ರೋಶ..
ಈ ಬಾರಿ ದಲಿತ ಸಿ.ಎಂ. ಮಾಡದಿದ್ದರೆ ವಿಧಾನ ಸೌಧಕ್ಕೆ ದಲಿತರಿಂದ ಮುತ್ತಿಗೆ ಹಾಕಿ ದಲಿತ ಕ್ರಾಂತಿಯ ವಾರ್ನಿಂಗ್…
ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್,ಮುನಿಯಪ್ಪ, ಮಹದೇವಪ್ಪ,ಜಾರಕಿಹೊಳಿ ಇವರಲ್ಲಿ ಇಬ್ಬರಿಗೆ ಸಿ.ಎಂ.ಸ್ಥಾನಕ್ಕೆ ಒತ್ತಾಯ…
ಉಳಿದಿರೋ ಈ ಎರಡುವರೆ ವರ್ಷ ಸಿ.ಎಂ.ಸ್ಥಾನ ದಲಿತರಿಗೆ ನೀಡಬೇಕು…
2028 ರ ಬಳಿಕ ಡಿಕೆಶಿ ಗೆ ರಾಜ್ಯದಲ್ಲಿ ಸಿ.ಎಂ. ಸ್ಥಾನ ನೀಡಿ..
ಈ ಸಲ ದಲಿತರಿಗೆ ಸಿ.ಎಂ. ಸ್ಥಾನ ನೀಡದಿದ್ರೆ 2028ರ ಚುನಾವಣೆಯಲ್ಲಿ ದಲಿತರು ಕಾಂಗ್ರೆಸ್ ಬೆಂಬಲಿಸದಿರುವ ಬಗ್ಗೆ ದಲಿತ ಸಂಘಟನೆ ಗಳಿಂದ ಎಚ್ಚರಿಕೆ
ವರದಿ :ಆನಂದ್ ಕುಮಾರ್ ವಡಗೆರ




