ಸಿಂಧನೂರು : ನಗರದ ಸರ್ಕ್ಯೂಟ್ ಹೌಸಿನಲ್ಲಿ ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ ಜಿ.ಯಳಸಂಗಿ ಅವರ ಆದೇಶದ ಮೇರೆಗೆ, ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಜಾವೀದ್ ಖಾನ್ ಹಾಗೂ ರಾಯಚೂರು ಜಿಲ್ಲಾ ಅಧ್ಯಕ್ಷ ಮಾರುತಿ ಅವರ ನೇತೃತ್ವದಲ್ಲಿ ಸಿಂಧನೂರು ದಲಿತ ಸೇನೆ ತಾಲೂಕ ಅಧ್ಯಕ್ಷ ಅಶೋಕ್ ಮೇಗಳಮನಿ ಗೊರೆಬಾಳ ಅವರ ಅಧ್ಯಕ್ಷತೆಯಲ್ಲಿ ತಾಲೂಕ ಸಮಿತಿ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ತಾಲೂಕ ಗೌರವಾಧ್ಯಕ್ಷರಾಗಿ ಯಲ್ಲಪ್ಪ ಮಲ್ಲದಗುಡ್ಡ. ತಾಲೂಕ ಉಪಾಧ್ಯಕ್ಷರಾಗಿ ಲಿಂಗಪ್ಪ ದಳಪತಿ ಸಾಲಗುಂದ. ಮಹೇಶ್ ಕಟ್ಟಿಮನಿ ಗೊರೆಬಾಳ. ಮೌಲಪ್ಪ ಸಿಂಗಾಪುರ. ಮುದುಕಪ್ಪ ಟೇಲರ್ ಬುನ್ನಟ್ಟಿ. ಆದಿ ಅಲಬನೂರು. ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ಹೆಡಗಿಬಾಳ. ಸಂಘಟನಾ ಕಾರ್ಯದರ್ಶಿಗಳಾಗಿ ಹುಸೆನಪ್ಪ ವಿರುಪಾಪುರ. ಸಹ ಕಾರ್ಯದರ್ಶಿಗಳಾಗಿ ಮರಿಸ್ವಾಮಿ ನಾಯಕ್ ಗೊರೆಬಾಳ. ಮಲ್ಲಪ್ಪ ರೌಡಕುಂದ. ದೇವರಾಜ ಬಾಲಾಜಿ ಕ್ಯಾಂಪು. ಖಜಾಂಚಿ ಮೋಜೇಶ ಮೂಡಲಗಿರಿ ಕ್ಯಾಂಪ್. ತಾಲೂಕ ಯುವ ಘಟಕ ಅಧ್ಯಕ್ಷರಾಗಿ ನಿರುಪಾದಿ ಸೂಲಿಂಗಿ. ನಗರ ಘಟಕ ಅಧ್ಯಕ್ಷರಾಗಿ ದುರುಗೇಶ ಸೂಲಂಗಿ.ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಹುಸೇನಪ್ಪಾ ಗೊರೆಬಾಳ. ವಿಶ್ವನಾಥ್ ಹೋತುರು. ಹನುಮಂತಪ್ಪ ಗೊರೆಬಾಳ. ಕನಕಪ್ಪ ಸಾಲಗುಂದ. ರವಿಕುಮಾರ್ ಸಿಂಗಾಪುರ. ಬಸವರಾಜ ಗೊರೆಬಾಳ. ನಾಗಪ್ಪ ಸಿಂಗಾಪುರ. ದೊಡ್ಡ ರಮೇಶ್ ಬಾಲಾಜಿ ಕ್ಯಾಂಪ್. ಗೋವಿಂದಪ್ಪ ಹೆಡಗಿನಾಳ. ರಾಘವೇಂದ್ರ ಪೂಜಾರಿ ಗೊರೆಬಾಳ ಆಯ್ಕೆಗೊಂಡರು ದಲಿತ ಸೇನೆ ತಾಲೂಕಾಧ್ಯಕ್ಷ ಅಶೋಕ್ ಮೇಗಳಮನಿ ತಿಳಿಸಿದರು.
ವರದಿ:ಬಸವರಾಜ ಬುಕ್ಕನಹಟ್ಟಿ




