Ad imageAd image

ಸೆ. 22 ರಿಂದ ದಸರಾ ಉತ್ಸವ, ದಾನಮ್ಮದೇವಿ ಪುರಾಣ ಪ್ರವಚನ

Bharath Vaibhav
ಸೆ. 22 ರಿಂದ ದಸರಾ ಉತ್ಸವ, ದಾನಮ್ಮದೇವಿ ಪುರಾಣ ಪ್ರವಚನ
WhatsApp Group Join Now
Telegram Group Join Now

ಹುಕ್ಕೇರಿ: ಇಂದು ಹುಕ್ಕೇರಿ ಹಿರೇಮಠದ ದಸರಾ ಉತ್ಸವ 2025 ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ಮಹಾದಾಸೋಹಿ ಶ್ರೀ ಗುಡ್ಡಾಪುರ ದಾನಮ್ಮ ದೇವಿ ಪುರಾಣ ಪ್ರವಚನ ಪ್ರತಿ ದಿವಸ ಸಾಯಂಕಾಲ 6:30 ಕ್ಕೆ

ದಸರಾ ಉತ್ಸವ ಉದ್ಘಾಟನೆ ದಿನಾಂಕ 22-09-2025 ರಂದು ಮುಂಜಾನೆ 10-30 ನಿಮಿಷಕ್ಕೆ ದಿನನಿತ್ಯ ಕಾರ್ಯಕ್ರಮಗಳು ಮುಂಜಾನೆ 6:00 ಗಂಟೆಗೆ ಸುಪ್ರಭಾತ ಮುಂಜಾನೆ 7:00 ಗಂಟೆಗೆ ಶ್ರೀ ಗುರು ಶಾಂತೇಶ್ವರರಿಗೆ ರುದ್ರಾಭಿಷೇಕ, ಮುಂಜಾನೆ 8:00 ಗಂಟೆಗೆ ಶ್ರೀ ದೇವಿ ಪುರಾಣ ಪಾರಾಯಣ, ಮುಂಜಾನೆ 10:00 ಗಂಟೆಗೆ ಚಂಡಿಕಾ ಹೋಮ, ಮಧ್ಯಾಹ್ನ 12:00 ಘಂಟೆಗೆ ಶ್ರೀಗಳ ಪಾದ ಪೂಜೆ, ಸಂಜೆ 4:00 ಗಂಟೆಗೆ ಕ್ಕೆ ಶ್ರೀ ಚಕ್ರಕ್ಕೆ ಕುಂಕುಮರ್ಚನೆ, ಸಂಜೆ 5-30 ಕ್ಕೆ ಶ್ರೀ ಗುರುಶಾಂತೇಶ್ವರ ರಥೋತ್ಸವ, ಶ್ರೀದೇವಿ ಪಲ್ಲಕ್ಕಿ ಉತ್ಸವ ಸಂಜೆ 6-30 ಕ್ಕೆ ದಸರಾ ಉತ್ಸವ ಕಾರ್ಯಕ್ರಮ, ರಾತ್ರಿ 7:30 ಕ್ಕೆ ಶ್ರೀಗಳ ತುಲಾಭಾರ 8-00 ಕ್ಕೆ ದೀಪೋತ್ಸವ ನಂತರ ಮಹಾಪ್ರಸಾದ ನಿರ್ವಹಿಸಲಾಗುವುದು ಎಂದು  ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠ್ ಹುಕ್ಕೇರಿ ಇವರು ಮಧ್ಯಮದೊಂದಿಗೆ ಕಾರ್ಯಕ್ರಮವನ್ನು ವಿಸ್ತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಹುಕ್ಕೇರಿಯ ಗುರು ಹಿರಿಯರು ಉಪಸ್ಥಿತರಿದ್ದರು.

ವರದಿ: ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!