ಧಾರವಾಡ: ಜಿಲ್ಲಾ ಮರ್ರೇವಾಡದಲ್ಲಿ ನಡೆಯುತ್ತಿರುವ ದಾರು ದರ್ಬಾರ್ ಗೆ ಹೇಳೋರಿಲ್ಲ ಕೇಳೋರಿಲ್ಲ ಅನ್ನೋ ಹಾಗೆ ಕಳ್ಳ ಸಾರಾಯಿಯನ್ನೂ ರಾಜಾ ರೋಶವಾಗಿ ಮಾರುತ್ತಿದ್ದಾನೆ.ಅಷ್ಟಕ್ಕಾದರು ಈತನ ಹಿಂದೆ ಇರುವ ಕಾಣದ ಕೈಗಳಾದರು ಯಾರದು….?ಈತನ ಕಣ್ಣಾಮುಚ್ಚಾಲೆ ಆಟ ಕಂಡು ಕಾಣದಂತೆ ಕುಳಿತ್ರಾ ಅಧಿಕಾರಿಗಳು.
ನೋಡಲು ಮಾತ್ರ ಈತನದ್ದು ಗೂಡಂಗಡಿ ಒಳಗಡೆ ಮಾತ್ರ ಪರವಾನಗಿ ಇಲ್ಲದ ಭಾರು ಎಂದರೆ ತಪ್ಪಾಗಲಾರದು…..
ಮರೇವಾಡದ ಪ್ರತಿಷ್ಠಿತ ಹತ್ತಿ ಜಿನ್ನಿನ ಪ್ಯಾಕ್ಟರಿ ಮುಂದೆ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದರು ಸಹ ಸಂಬಂಧ ಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದಾದರು ಯಾಕೆ….?
ಇಲ್ಲಿಯ ಜನರು ದಾರು ಕುಡಿದು ಫ್ಯಾಕ್ಟರಿಯಲ್ಲಿ ಕೆಲಸ ಮಾಡುವಾಗ ಸಾವನ್ನಪ್ಪಿರುವನಂತಹ ಅನೇಕ ಉದಾಹರಣೆಗಳಿದ್ದರು ಸಹ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳುವಲ್ಲಿ ವಿಳಂಬ ಮಾಡುತ್ತಿರುವ ಅಧಿಕಾರಿಗಳ ನಡೆ ಯಾವ ಕಡೆ ಎಂಬುದೇ ಸಾರ್ವಜನಿಕರಿಗೆ ಯಕ್ಷ ಪ್ರಶ್ನೆಯಾಗಿದೆ.
ಇಷ್ಟಾದರೂ ಯಾವ ಅಧಿಕಾರಿಗೂ ಕ್ಯಾರೆ ಎನ್ನದ ಪುಂಢಣಿತ.
ವಯಸ್ಸಾದ ತಂದೆ ಹಾಲುಣಿಸಿದ ತಾಯಿಯನ್ನೇ ದಾರು ಮಾರಲು ಹಚ್ಚಿದ ಭೂಪನಿವನು….
ಇನ್ಮುಂದೆಯಾದರು ಅಧಿಕಾರಿಗಳು ಎಚ್ಚೆತ್ತುಕೊಂಡು ಇವನ ಮೇಲೆ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ನೀವು ಇವನು ಕೊಡುವ ಲOಚ್ಚಕ್ಕೆ ಬಲಿಯಾಗಿದ್ದೀರಿ ಎಂಬ ಅನುಮಾನಕ್ಕೆ ಎಡೆ ಮಾಡಿ ಕೊಡುವುದಂತೂ ಖಚಿತ…..