ಚಿಂಚೋಳಿ : ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕಲ್ಬುರ್ಗಿ ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರದ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿರುವ ಗೌತಮ್ ಪಾಟೀಲ್ ಅವರಿಗೆ ಚಿಂಚೋಳಿ ತಾಲೂಕಿನ ಎಲ್ಲಾ ಕಾರ್ಯದರ್ಶಿಗಳಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌತಮ್ ಪಾಟೀಲ್ ವಹಿಸಿಕೊಂಡಿದ್ದರು ಹಾಗೂ ಅತಿಥಿಗಳಾಗಿ ಆಗಮಿಸಿದಂತ ಅಬ್ದುಲ್ ಬಾಸಿದ್. ಸಂತೋಷ್ ಕುಮಾರ್ ಕರಹರಿ.ಉಮಾಪತಿ ಗಣಪೂರ.ನರಸಿಂಹ ರೆಡ್ಡಿ .ಚಿತ್ರಶೇಖರ್ ಪಾಟೀಲ್. ಅಂಬರೀಶ್ ಗೋಣಿ. ಶಂಭುಲಿಂಗ ಮಠಪತಿ. ಶಾಂತಕುಮಾರ್ ಹಿರಾಪುರ್ ಗೋಪಾಲ್ ರೆಡ್ಡಿ.ಶ್ರೀಕಾಂತ್ ರೆಡ್ಡಿ. ಸೋಮಶೇಖರ್ ಖರ್ಚ್ಗೇಟ್ .ಸತೀಶ್ ಕುಮಾರ್ .ಪರ್ವತಯ್ಯ ಕುಮಾರ್ .ವೆಂಕಟೇಶ್. ಶಿವಕುಮಾರ್ ಪಾಟೀಲ್ ಯಲಕಪ್ಪಳ್ಳಿ. ಮಹಾಂತೇಶ ಯಲಕಪ್ಪಳ್ಳಿ.ಮುಂತಾದವರು ಉಪಸ್ಥಿತಿ ಇದ್ದರು.
ವರದಿ : ಸುನಿಲ್ ಸಲಗರ




