Ad imageAd image

ಭ್ರಹ್ಮಕುಮಾರಿ ಆಶ್ರಮ ಕಟ್ಟಡ ನಿರ್ಮಾಣಕ್ಕೆ ಧರ್ಮಸ್ಥಳ ಸಂಘದಿಂದ ಸಹಾಯಾರ್ಥವಾಗಿ ಡಿಡಿ ವಿತರಣೆ

Bharath Vaibhav
ಭ್ರಹ್ಮಕುಮಾರಿ ಆಶ್ರಮ ಕಟ್ಟಡ ನಿರ್ಮಾಣಕ್ಕೆ ಧರ್ಮಸ್ಥಳ ಸಂಘದಿಂದ ಸಹಾಯಾರ್ಥವಾಗಿ ಡಿಡಿ ವಿತರಣೆ
WhatsApp Group Join Now
Telegram Group Join Now

ಗೋಕಾಕ : ದರ್ಮಸ್ಥಳ ಸಂಘದವರು ಸದಾ ಅಬಿವೃದ್ದ ಕಾರ್ಯದಲ್ಲಿ ಒಂದು ಹೆಜ್ಜೆ ಅದು ಯಾವುದೆ ಕ್ಷೇತ್ರವಿರಲಿ, ಅದು ಸ್ಮಶಾನವಿರಲಿ,ಕೇರೆ ನಿರ್ಮಿಸುದಾಗಲಿ ,ಗುಡಿಗುಂಡಾರ,ವಯೋವೃದ್ದರಿಗೆ ತಿಂಗಳಿಗೊಮ್ಮೆ ಪಚಣಿ ನೀಡುತ್ತಾ ತನ್ನ ನಿಶ್ವಾರ್ಥ ಸೇವೆಯನ್ನು ಮುಂದುವರೆಸುತ್ತಲೆ ಇದೆ,

ಅದಕ್ಕೆ ಸಾಕ್ಷಿಯಂತೆ ಗೋಕಾಕ ತಾಲೂಕಿನ ಕೊಣ್ಣೂರಲ್ಲಿರುವ ಮಹಾವೀರ ನಗರದಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ ಭ್ರಹ್ಮಕುಮಾರಿ ಕಟ್ಟಡ ನಿರ್ಮಾಣಕ್ಕೆ ದರ್ಮಸ್ಥಲಕದ ಧರ್ಮಾಧಿಕಾರಿ ಪೂಜ್ಯ ವೀರೆಂದ್ರ ಹೆಗಡೆಯವರು ಸಮುದಾಯ ಅಬಿವೃದ್ದಿ ವಿಭಾಗದಿಂದ 1ಲಕ್ಷ 50 ಸಾವಿರ ರೂಗಳ ಡಿಡಿಯನ್ನು ಧರ್ಮಸ್ಥಳ ಸಂಘದ ಜಿಲ್ಲಾ ಯೋಜನಾಧಿಕಾರಿ ಎಚ್,ಆರ್,ಲವಕುಮಾರ, ಗೋಕಾಕ ತಾಲೂಕಿನ ಯೋಜನಾಧಿಕಾರಿ ಧರ್ಮೆಂದ್ರ ಇವರ ನೇತೃತ್ವದಲ್ಲಿ ಕನ್ಯಾಕುಮಾರಿ ವಿಶ್ವವಿದ್ಯಾಲಯದ ಅಮ್ಮ ಮಲ್ಲಮ್ಮ ಇವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಗುರುಗಳಾದ ಹೆಗಡೆ,ಅಕ್ಕಮೇಘ ,ಕೊಣ್ಣೂರ ವಲಯದ ಮೇಲ್ವಿಚಾರಕರು,ಸೇವಾ ಪ್ರತಿನಿಧಿಗಳು,ಒಕ್ಕೂಟದವರು,,ಸಂಘದ ಸದಸ್ಯರು ,ಸ್ಥಳಿಯರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!