
ಬೈಲಹೊಂಗಲ: ಹೌದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಮರಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣಿಕೊಪ್ಪ ಗ್ರಾಮದ 172 / 2 ಸರ್ವೇ ನಂ ನಲ್ಲಿ ಕಳೆದ 2 ವರ್ಷಗಳಿಂದ ಮರಕಟ್ಟಿ ಗ್ರಾಮ ಪಂಚಾಯಿತಿ ಅನುಮತಿ ಪಡೆಯದೇ, ಹಾಗೂ ಗ್ರಾ.ಪಂ ಗೆ ವಾರ್ಷಿಕ ತೆರಿಗೆಯನ್ನು ಕಟ್ಟದೇ ಕಲ್ಲು ಕ್ವಾರಿ ಚಟುವಟಿಕೆಗಳನ್ನು ನಿರ್ವಹಣೆ ಮಾಡುತ್ತಿರುವ ಬಸವ ಸ್ಯಾಂಡ್ ವರ್ಕ್ಸ್ ಅನ್ನು ಕೂಡಲೇ ಬಂದ್ ಮಾಡಬೇಕೆಂದು ಮರಕಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಠಲ ತಳವಾರ ಆರೋಪ ಮಾಡಿದ್ದಾರೆ.
ವರದಿ: ಬಸವರಾಜು




