ಸೇಡಂ: ತಾಲೂಕಿನ ಈರ್ನಪಲ್ಲಿ ಗ್ರಾಮದ ಹಿರಿಯ ಮುಖಂಡರಾದ ಹಾಗೂ ಎಲೆಕ್ಟ್ರಿಕಲ್ ಕಂಟ್ರಾಕ್ಟರ್ ಚಂದ್ರಪ್ಪ ಮಡುಗು ಅವರ ತಾಯಿ ರಾಮಮ್ಮ ಗಂಡ ಹಣಮಪ್ಪ ಅವರು ಇಂದು ದಿನಾಂಕ 21/12/2025ರಂದು ನಿಧನರಾಗಿದ್ದು ಇವರ ಅಂತ್ಯಕ್ರಿಯೆಗಳನ್ನು ದಿನಾಂಕ 22/12/2025ರಂದು ಮದ್ಯಾಹ್ನ 3ಗಂಟೆಗೆ ಈರ್ನಪಲ್ಲಿ ಗ್ರಾಮದ ಸ್ವಂತ ಹೊಲದಲ್ಲಿ ನೆರವೇರಿಸಲಾಗುವುದು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್




