Ad imageAd image

ಡಿಸೆಂಬರ್ ೩೧ ರಂದು ಬೆಳಿಗ್ಗೆ ೬ ರಿಂದಲೇ ಮದ್ಯ ಮಾರಾಟ

Bharath Vaibhav
ಡಿಸೆಂಬರ್ ೩೧ ರಂದು ಬೆಳಿಗ್ಗೆ ೬ ರಿಂದಲೇ ಮದ್ಯ ಮಾರಾಟ
WhatsApp Group Join Now
Telegram Group Join Now

ಬೆಂಗಳೂರು: ಡಿಸೆಂಬರ್ ೩೧ ರಂದು ಗುಂಡು ಪರ‍್ಟಿ ಮಾಡುವವರಿಗೆ ಶುಭ ಸುದ್ದಿ. ಡಿಸೆಂಬರ್ ೩೧ ರಂದು ಬೆಳಿಗ್ಗೆ ೬ ರಿಂದ ರಾತ್ರಿ ೧ ಗಂಟೆವರೆಗೆ ಮದ್ಯ ದೊರೆಯಲಿದೆ ಎಂದು ನಗರ ಪೊಲೀಸ್ ಕಮಿಷನರ್ ಸಿಮಾಂತ್ ಕುಮಾರ್ ಸಿಂಗ್ ಮದ್ಯ ಮಾರಾಟ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!