Ad imageAd image

ಡೆಕಾಕ್ ಬಿರುಸಿನ ಶತಕದಲ್ಲಿ ಅರಳಿದ ಹರಿಣಿಗಳ ಗೆಲುವು

Bharath Vaibhav
ಡೆಕಾಕ್ ಬಿರುಸಿನ ಶತಕದಲ್ಲಿ ಅರಳಿದ ಹರಿಣಿಗಳ ಗೆಲುವು
WhatsApp Group Join Now
Telegram Group Join Now

ಸೆಂಚುರಿಯನ್: ಕ್ಯೂಂಟೆನ್ ಡೆಕಾಕರ್ ಅವರ ಬಿರುಸಿನ ಶತಕದ ನೆರವಿನಿಂದ ದ. ಆಫ್ರಿಕಾ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಕಳೆದ ತಾತ್ರಿ ಇಲ್ಲಿ ಮುಗಿದ ಎರಡನೇ ಟ್ವೆಂಟಿ-೨೦ ಪಂದ್ಯದಲ್ಲಿ ೭ ವಿಕೆಟ್‌ಗಳ ಗೆಲುವು ದಾಖಲಿಸಿದೆ.
ಸ್ಕೋರ್ ವಿವರ
ವೆಸ್ಟ್ ಇಂಡೀಸ್ ೨೦ ಓವರುಗಳಲ್ಲಿ ೪ ವಿಕೆಟ್ ಗೆ ೨೨೧
ಸಿಮ್ರಾನ್ ಹೆಟ್ಮೇರ್ ೭೫ ( ೪೨ ಎಸೆತ, ೮ ಬೌಂಡರಿ, ೩ ಸಿಕ್ಸರ್)
ಶೆರಫಾನೇ ರುದರಪರ‍್ಡ್ ೫೭ ( ೨೪ ಎಸೆತ, ೫ ಬೌಂಡರಿ, ೪ ಸಿಕ್ಸರ್)
ಬ್ರಿಂಡನ್ ಕಿಂಗ್ ೪೯ ) ೩೦ ಎಸೆತ, ೫ ಬೌಂಡರಿ, ೩ ಸಿಕ್ಸರ್)
ದಕ್ಷಿಣ ಆಫ್ರಿಕಾ ೨೦ ಓವರುಗಳಲ್ಲಿ ೪ ವಿಕೆಟ್ ಗೆ ೨೨೫
ಡೆಕಾಕ್ ೧೧೫ ( ೪೯ ಎಸೆತ, ೬ ಬೌಂಡರಿ, ೧೦ ಸಿಕ್ಸರ್)
ರಿಯಾನ್ ರಿಕಲ್ಟನ್ ೭೭ ( ೩೬ ಎಸೆತ, ೯ ಬೌಂಡರಿ, ೩ ಸಿಕ್ಸರ್)
ಪಂದ್ಯ ಶ್ರೇಷ್ಠ: ಕ್ಯೂಂಟೇನ್ ಡೆಕಾಕ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!