Ad imageAd image

ಜುಲೈ 12 ರಂದು ವಿಧಾನಪರಿಷತ್ ಉಪಚುನಾವಣೆ ಘೋಷಣೆ

Bharath Vaibhav
ಜುಲೈ 12 ರಂದು ವಿಧಾನಪರಿಷತ್ ಉಪಚುನಾವಣೆ ಘೋಷಣೆ
election
WhatsApp Group Join Now
Telegram Group Join Now

ಬೆಂಗಳೂರು : ಜುಲೈ 12 ರಂದು ವಿಧಾನಪರಿಷತ್ ಉಪಚುನಾವಣೆ ಘೋಷಣೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಧಾನಪರಿಷತ್ ಸದಸ್ಯತ್ವ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ರಾಜೀನಾಮೆ ನೀಡಿದ ಹಿನ್ನೆಲೆ ಶೆಟ್ಟರ್ ತೆರವಾದ ಸ್ಥಾನಕ್ಕೆ ಜುಲೈ 12 ರಂದು ಚುನಾವಣೆ ನಡೆಯಲಿದೆ.

ಜಗದೀಶ್ ಶೆಟ್ಟರ್ ವಿಧಾನಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಬಿಜೆಪಿ ಸೇರ್ಪಡೆಯಾಗಿದ್ದರು.

ಈ ಹಿನ್ನೆಲೆ ವಿಧಾನಸೌಧದಿಂದ ವಿಧಾನಪರಿಷತ್ ಉಪಚುನಾವಣೆ ಘೋಷಣೆಯಾಗಿದೆ.ಮತ್ತೆ ಬಿಜೆಪಿ ಪಕ್ಷ ಸೇರಿರುವ ಜಗದೀಶ್ ಶೆಟ್ಟರ್ ಬೆಳಗಾವಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!