Ad imageAd image

ದೆಹಲಿ ಕ್ಯಾಪಿಟಲ್ಸ್- ಲಕ್ನೋ ಸೂಪರ್ ಗೇಂಟ್ಸ್ ಪಂದ್ಯ ಇಂದು

Bharath Vaibhav
ದೆಹಲಿ ಕ್ಯಾಪಿಟಲ್ಸ್- ಲಕ್ನೋ ಸೂಪರ್ ಗೇಂಟ್ಸ್ ಪಂದ್ಯ ಇಂದು
WhatsApp Group Join Now
Telegram Group Join Now

ಲಕ್ನೋ: ದೆಹಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಗೇಂಟ್ಸ್ ತಂಡಗಳು ಇಂದು ಇಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೫ ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಪಂದ್ಯ ಸಂಜೆ ೭:೩೦ ಕ್ಕೆ ನಡೆಯಲಿದೆ. ರಿಷಬ್ ಪಂತ್ ನೇತೃತ್ವದ ಲಕ್ನೋ ಸೂಪರ್ ಗೇಂಟ್ಸ್ ಹಾಗೂ ಅಕ್ಷರ ಪಟೇಲ್ ಸಾರಥ್ಯದ ದೆಹಲಿ ಕ್ಯಾಪಿಟಲ್ಸ್ ತಂಡಗಳು ಇಂದಿನ ಪಂದ್ಯದಲ್ಲಿ ಗೆಲ್ಲುವ ಸಮಾನ ಅವಕಾಶ ಹೊಂದಿವೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!