ಲಕ್ನೋ: ಲಕ್ನೋ ಸೂಪರ್ ಗೇಂಟ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೫ ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ಗೆ ೧೪೨ ರನ್ಗಳ ಗೆಲುವಿನ ಗುರಿ ನೀಡಿದೆ.
ಸ್ಕೋರ್ ವಿವರ
ಲಕ್ನೋ ಸೂಪರ್ ಗೇಂಟ್ಸ್ ೧೮.೪ ಓವರುಗಳಲ್ಲಿ ೧೪೧
ಅಬ್ದುಲ್ ಸಾಮದ್ ೩೬ (೨೫ ಎಸೆತ, ೩ ಬೌಂಡರಿ, ೧ ಸಿಕ್ಸರ್)
ಮಿಚೆಲ್ ಮಾರ್ಷ್ ೩೫ (೨೮ ಎಸೆತ, ೨ ಬೌಂಡರಿ, ೩ ಸಿಕ್ಸರ್)
ಲುಂಗಿನಿ ಗಿಡಿ ೨೭ ಕ್ಕೆ ೩, ಎನ್. ನಟರಾಜನ್ ೨೯ ಕ್ಕೆ ೩, ಕುಲದೀಪ್ ಯಾದವ್ ೩೧ ಕ್ಕೆ ೨, ಅಕ್ಷರ ಪಟೇಲ್ ೧೭ ಕ್ಕೆ ೧
ದೆಹಲಿ ಕ್ಯಾಪಿಟಲ್ಸ್ಗೆ ಗೆಲ್ಲಲು ಬೇಕು ೧೪೨ ರನ್




