———————————ಮಹಿಳಾ ಐಪಿಎಲ್: ಅಗ್ರಸ್ಥಾನದಲ್ಲಿ ಆರ್.ಸಿಬಿ
ವಡೋದ್ರಾ: ಮಹಿಳಾ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೧೩ ನೇ ಪಂದ್ಯ ಇಂದು ಇಲ್ಲಿನ ಕೊಟಂಭಿಯ ಬಿಸಿಎ ಕ್ರೀಡಾಂಗಣದ್ಲಿ ನಡೆಯಲಿದೆ.
ದೆಹಲಿ ಕ್ಯಾಪಿಟಲ್ಸ್ ತಂಡದ ಮಹಿಳೆಯರು ಮುಂಬೈ ಇಂಡಿಯನ್ಸ್ ಮಹಿಳಾ ತಂಡದವರನ್ನು ಎದುರಿಸಲಿದ್ದಾರೆ. ಪಂದ್ಯ ಪಂದ್ಯ ಸಾಯಂಕಾಲ ೭:೩೦ ಕ್ಕೆ ಆರಂಭವಾಗಲಿದೆ. ಈ ಪಂದ್ಯಾವಲಿಯಲ್ಲಿ ಸತತ ಗೆಲುವಿನ ಓಟ ಮುಂದುವರೆಸಿರುವ ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡದ ಮಹಿಳೆಯರು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಇಂದು ದೆಹಲಿ ಕ್ಯಾಪಟಲ್ಸ್, ಮುಂಬೈ ಇಂಡಿಯನ್ಸ್ ಹಣಾಹಣಿ




