ಲಕ್ನೋ: ದೆಹಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೫ ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಗೇಂಟ್ಸ್ ವಿರುದ್ಧ ೬ ವಿಕೆಟ್ಗಳ ಸುಲಭ ಜಯ ಪಡೆಯಿತು.
ಸ್ಕೋರ್ ವಿವರ
ಲಕ್ನೋ ಸೂಪರ್ ಗೇಂಟ್ಸ್ ೧೮.೪ ಓವರುಗಳಲ್ಲಿ ೧೪೧
ಅಬ್ದುಲ್ ಸಾಮದ್ ೩೬ (೨೫ ಎಸೆತ, ೩ ಬೌಂಡರಿ, ೧ ಸಿಕ್ಸರ್)
ಮಿಚೆಲ್ ಮಾರ್ಷ್ ೩೫ (೨೮ ಎಸೆತ, ೨ ಬೌಂಡರಿ, ೩ ಸಿಕ್ಸರ್)
ಲುಂಗಿನಿ ಗಿಡಿ ೨೭ ಕ್ಕೆ ೩, ಎನ್. ನಟರಾಜನ್ ೨೯ ಕ್ಕೆ ೩, ಕುಲದೀಪ್ ಯಾದವ್ ೩೧ ಕ್ಕೆ ೨, ಅಕ್ಷರ ಪಟೇಲ್ ೧೭ ಕ್ಕೆ ೧
ದೆಹಲಿ ಕ್ಯಾಪಿಟಲ್ಸ್ ೧೭.೧ ಓವರುಗಳಲ್ಲಿ ೧೪೫
ಸಮೀರ ರಿಝ್ವಿ ೭೦ (೪೭ ಎಸೆತ, ೫ ಬೌಂಡರಿ, ೪ ಸಿಕ್ಸರ್) ಟ್ರಿಸ್ಟನ್ ಸ್ಟಬಸ್ (ಅಜೇಯ) ೩೯ (೩೨ ಎಸೆತ, ೩ ಬೌಂಡರಿ, ೧ ಸಿಕ್ಸರ್) ಪ್ರಿನ್ಸ್ ಯಾದವ್ ೨೦ ಕ್ಕೆ ೨)
೬ ವಿಕೆಟ್ಗಳ ಸುಲಭ ಜಯ ಪಡೆದ ದೆಹಲಿ ಕ್ಯಾಪಿಟಲ್ಸ್




