Ad imageAd image

ಬಿ ಕೆ ಹಳ್ಳಿ ಗ್ರಾಮದಿಂದ ತುಮಕೂರು ಜಿಲ್ಲೆಯ ಕಡೆಗೆ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಸಚಿವ ಸಾರಿಗೆ ಇಲಾಖೆ ರಾಮಲಿಂಗ ರೆಡ್ಡಿ ವ್ಯವಸ್ಥೆ ಕಲ್ಪಿಸಿರುತ್ತಾರೆ

Bharath Vaibhav
ಬಿ ಕೆ ಹಳ್ಳಿ ಗ್ರಾಮದಿಂದ ತುಮಕೂರು ಜಿಲ್ಲೆಯ ಕಡೆಗೆ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಸಚಿವ ಸಾರಿಗೆ ಇಲಾಖೆ ರಾಮಲಿಂಗ ರೆಡ್ಡಿ ವ್ಯವಸ್ಥೆ ಕಲ್ಪಿಸಿರುತ್ತಾರೆ
WhatsApp Group Join Now
Telegram Group Join Now

ತುಮಕೂರು : ಜಿಲ್ಲೆ ಪಾವಗಡ ತಾಲ್ಲೂಕು ನಾಗಲಮಡಿಕೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಬಿಕೆ ಹಳ್ಳಿ ಗ್ರಾಮ ಪಂಚಾಯ್ತಿ ಯಲ್ಲಿ ನೂರಾರು ಪ್ರಯಾಣಿಕರು ಬಿ ಕೆ ಹಳ್ಳಿ ಗ್ರಾಮದಿಂದ ತುಮಕೂರು ಕಡೆಗೆ ಹೋಗುತ್ತಾರೆ ಕೆಲಸ ಕಾರ್ಯಗಳಿಗೆ ಅದಕ್ಕೆ ಬಿಕೆ ಹಳ್ಳಿ ಗ್ರಾಮ ಗಡಿನಾಡು ಭಾಗದಲ್ಲಿ ಇರುತ್ತದೆ ಬಿ ಕೆ ಹಳ್ಳಿ ಗ್ರಾಮದಲ್ಲಿರುವ ಸಮಸ್ಯೆಗಳು ಅಧಿಕಾರಿಗಳು ಗಮನ ಹರಿಸುವುದಿಲ್ಲ ಆದರೆ ಈ ಬಿ ಕೆ ಹಳ್ಳಿ ಗ್ರಾಮದಲ್ಲಿ ಬಸು ಅವಸ್ಥೆ ಇಲ್ಲದೆ ಈ ಗ್ರಾಮದಲ್ಲಿರುವ ನಾಗರಿಕರು ಮತ್ತು ಪ್ರಜೆಗಳು ಪರದಾಡುತ್ತಿದ್ದಾರೆ. ಅದಕ್ಕೆ ಇದೇ ಬಿಕೆಹಳ್ಳಿ ಗ್ರಾಮದ ವಾಸಿಗಳಾದ ಜೈ ಶಂಕರ್ ರೆಡ್ಡಿ ಮತ್ತು ಧನಂಜಯ ರೆಡ್ಡಿ ಊರಿನಲ್ಲಿರುವ ಗ್ರಾಮಸ್ಥರು ಸಂಚಾರ ಮಾಡಲು ಪರದಾಡುತ್ತಿರುವ ಜನರನ್ನು ನೋಡಿ ಜೈ ಶಂಕರ್ ರೆಡ್ಡಿ ಮತ್ತು ಧನಂಜಯ ರೆಡ್ಡಿ ಇವರಿಬ್ಬರೂ ಸೇರಿ ಪ್ರಜೆಗಳನ್ನು ಸಮಸ್ತ ನೋಡಿ ಗಮನಿಸಿ ಬೆಂಗಳೂರಿನಲ್ಲಿ ಇರುವ ಕಚೇರಿ ಹತ್ತಿರ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಅವರನ್ನು ಬೇಟೆ ಮಾಡಿ ಕೆ ಎಸ್ ಆರ್ ಟಿ ಸಿ ಬಸ್ಸು ಅವಸ್ಥೆ ಮಾಡಿಕೊಡಿ ಎಂದು ಗಡಿ ಭಾಗದಲ್ಲಿರುವ ನಮ್ಮ ಬಿಕೆಹಳ್ಳಿ ಗ್ರಾಮ ಪಂಚಾಯಿತಿಯಿಂದ ತುಮಕೂರು ಕಡೆಗೆ ಬಸ್ಸು ಸಂಚಾರ ಮಾಡುವುದಕ್ಕೆ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಸಚಿವ ರಾಮಲಿಂಗ ರೆಡ್ಡಿ ಗೆ ಜೆ ಶಂಕರ್ ರೆಡ್ಡಿ ಮತ್ತು ಧನಂಜ ರೆಡ್ಡಿ ಅವರು ಮನವಿ ಪತ್ರ ಕೊಟ್ಟಿರುತ್ತಾರೆ ತಕ್ಷಣವೇ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರ ಮನವಿ ಪತ್ರವನ್ನು ಓದಿ ತಕ್ಷಣವೇ ಸಾರಿಗೆ ಇಲಾಖೆ ಮುಖ್ಯ ಅಧಿಕಾರಿಗಳ ಹತ್ತಿರ ಮಾತನಾಡಿ ಬಿ ಕೆ ಹಳ್ಳಿ ಗ್ರಾಮದಿಂದ. ಭೂಪುರ ಹೊಸಹಳ್ಳಿ. ಪಳವಳ್ಳಿ ಪಾವಗಡ ತಾಲ್ಲೂಕು ಮಾರ್ಗದಿಂದ ತುಮಕೂರು ಕಡೆಗೆ ಸಂಚಾರ ಮಾಡುವುದಕ್ಕೆ ಕೆಎಸ್ಆರ್ಟಿಸಿ ಬಸ್ಸನ್ನು ವ್ಯವಸ್ಥೆ ಅಧಿಕಾರಿಗಳಿಗೆ ಹೇಳಿ ಬಸ್ ವ್ಯವಸ್ಥೆ ಮಾಡಿಸಿರುತ್ತಾರೆ ನಂತರ ದಿನಾಂಕ, 19 /01/25 ಭಾನುವಾರ ಬೆಳಿಗ್ಗೆ ಬಿಕೆ ಹಳ್ಳಿ ಗ್ರಾಮಕ್ಕೆ ಬಿ ಕೆ ಹಳ್ಳಿ ಗ್ರಾಮದಿಂದ ತುಮಕೂರು ಕಡೆಗೆ ಹೋಗುವ ಕೆ ಎಸ್ ಆರ್ ಟಿ ಸಿ ಬಸ್ಸು ಬಂದಿತ್ತು ಈ ಸಮಯದಲ್ಲಿ ಊರಿನ ಗ್ರಾಮಸ್ಥರು ಸಂತೋಷದಿಂದ ಕೆ ಎಸ್ ಆರ್ ಟಿ ಸಿ ಬಸ್ಸಿಗೆ ಹೂವಿನ ಹಾರ ಹಾಕಿ ಪೂಜಾ ಕಾರ್ಯಕ್ರಮವನ್ನು ಮಾಡಿ ಊರಿನಲ್ಲಿರುವ ಗ್ರಾಮಸ್ಥರು ಹಾಗೂ ಜೈ ಶಂಕರ್ ರೆಡ್ಡಿ ಕಡೆಯಿಂದ ಬಸ್ಸನ್ನು ಚಲನೆ ಮಾಡಿರುತ್ತಾರೆ ಇದೇ ಸಂದರ್ಭದಲ್ಲಿ ಬಿಕೆ ಹಳ್ಳಿ ಗ್ರಾಮದ ಗ್ರಾಮಸ್ಥರಿಂದ ಜೈ ಶಂಕರ್ ರೆಡ್ಡಿ ಮತ್ತು ಧನಂಜಯ್ ರೆಡ್ಡಿಗೆ ಇವರಿಬ್ಬರಿಗೆ ಬಿಕೆ ಹಳ್ಳಿ ಗ್ರಾಮದಲ್ಲಿರುವ ಪ್ರಯಾಣಿಕರಿಗೆ ಕೆ ಎಸ್ ಆರ್ ಟಿ ಸಿ ಬಸ್ಸು ವ್ಯವಸ್ಥೆ ಕಲ್ಪಿಸಿದ್ದಕ್ಕೆ ಬಿ ಕೆ ಹಳ್ಳಿ ಗ್ರಾಮಸ್ಥರಿಂದ ಧನ್ಯವಾದಗಳು ತಿಳಿಸುತ್ತಾರೆ. ಈ ಬಸ್ಗೆ ಪೂಜೆ ಕಾರ್ಯಕ್ರಮಕ್ಕೂ ಮತ್ತು ಸಂಚಾರ ಮಾಡಿಸುವುದಕ್ಕೆ ಭಾಗವಹಿಸಿದವರು. ಜೈ ಶಂಕರ್ ರೆಡ್ಡಿ. ಡೈರಿ ಅಕ್ಕಲಪ್ಪ. ಕೃಷ್ಣಾರೆಡ್ಡಿ. ಬಲಿಜಗಾರ ಶ್ರೀನಿವಾಸ್. Sc ಮಾಜಿ ಗ್ರಾಮ ಪಂಚಾಯತಿ ಸದಸ್ಯ ಶ್ರೀರಾಮ್. ಮಾಜಿ ಗ್ರಾಮ ಪಂಚಾಯತಿ ಸದಸ್ಯ ಗೋಪಾಲಪ್ಪ. ಪೆದ್ದ ರೆಡ್ಡಿ. ಮನು. ರಮೇಶ್ ಗೌಡ. St ರಾಮಾಂಜಪ್ಪ. ಮೂರ್ತಿ. ಇನ್ನೂ ಮುಂತಾದವರು ಬಿ ಕೆ ಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ಶಿವಾನಂದ ಎಂಎನ್ 

WhatsApp Group Join Now
Telegram Group Join Now
Share This Article
error: Content is protected !!