ಚಿಂಚೋಳಿ:-ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕು ಕಾಳಗಿ ಮತ್ತು ಚಿಂಚೋಳಿ ತಾಲೂಕಿನ ರೈತ ಸಂಘಟನೆಯ ಜಂಟಿಯಾಗಿ ಸಿದ್ದ ಸಿರಿ ಕಾರ್ಖಾನೆ ಎದುರುಗಡೆ ಪ್ರತಿಭಟನೆ ಜಿಲ್ಲಾ ಆಡಳಿತ ಅಧಿಕಾರಿಗಳ ಆದೇಶವನ್ನು ಮೂಲೆಗುಂಪು ಮಾಡಿದಂತ ಕಾರ್ಖಾನೆಯ ಮಾಲೀಕರು ಅವರ ವಿರುದ್ಧ ಪ್ರತಿಭಟನೆ ಮಾಡಲಾಯಿತು.ಚಿಂಚೋಳಿಯಲ್ಲಿ ಕಬ್ಬು ಬೆಳೆಗಾರರಿಂದ ಸಿದ್ದ ಸಿರಿ ಕಂಪನಿ ಎದುರು ಪ್ರತಿಭಟನೆ ಕಬ್ಬು ಬೆಳೆಗಾರರ ಖಾತೆಗೆ 3000 ಜಮಾ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ನಿರ್ಧಾರದಂತೆ ನಿಗದಿಪಡಿಸಿದ ಹಣವನ್ನು ಹೇಳಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ್ ಅವುಂಟಿ.ಅಬ್ದುಲ್ ಬಾಸಿದ್.ಜಗನ್ನಾಥ್ ಕಟ್ಟಿ ರೈತ ಸಂಘಟನೆಯ ಜಿಲ್ಲಾಧ್ಯಕ್ಷರಾದ ಸಂಗಪ್ಪ ಮಾಮನ್ ಶೆಟ್ಟಿ. ವಿಶ್ವನಾಥ್ zp ಅನೇಕ ಮುಖಂಡರು ಉಪಸ್ಥಿದ್ದರು.
ವರದಿ :ಸುನಿಲ್ ಸಲಗರ




