———————————-ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ
ಮುAಬೈ: ರ‍್ನಾಟಕ ಕ್ರಿಕೆಟ್ ತಂಡವು ಮುಂಬೈ ವಿರುದ್ಧ ಇಂದಿಲ್ಲಿ ನಡೆದ ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಎಂಟರಘಟ್ಟದ ಪಂದ್ಯದಲ್ಲಿ ಮುಂಬೈ ತಂಡವನ್ನು ಡೆಕ್ ರ‍್ತ್ ಲೂಯಿಸ್ ನಿಯಮದಂತೆ ೫೫ ರನ್ ಗಳಿಂದ ಮಣಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿತು.
ಕ್ವರ‍್ಟರ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಮುಂಬೈ ತಂಡವು ನಿಗದಿತ ೫೦ ಓವರುಗಳಲ್ಲಿ ೮ ವಿಕೆಟ್‌ಗೆ ೨೫೪ ರನ್ ಗಳ ಉತ್ತಮ ಮೊತ್ತವನ್ನು ಕಲೆ ಹಾಕಿತ್ತು.
ಸ್ರ‍್ಧಾತ್ಮಕ ಮೊತ್ತದ ಗುರಿ ಬೆನ್ನಟ್ಟಿದ ರ‍್ನಾಟಕ ತಂಡವು ೩೩ ಓವರುಗಳಲ್ಲಿ ೧ ವಿಕೆಟ್‌ಗೆ ೧೮೭ ರನ್ ಗಳನ್ನು ಗಳಿಸಿದ್ದಾಗ ಪಂದ್ಯ ಮಳೆಯಿಂದ ನಿಂತಿತು. ಪಂದ್ಯ ಮತ್ತೇ ಆರಂಭವಾಗದ ಹಿನ್ನೆಲೆಯಲ್ಲಿ ರ‍್ನಾಟಕ ತಂಡ ಡೆಕ್ ರ‍್ತ್ ಲೂಯಿಸ್ ನಿಯಮದಂತೆ ೫೫ ರನ್ ಗಳಿಂದ ಗೆದ್ದಿದೆ ಎಂದು ಘೋಷಿಸಲಾಯಿತು. ಇದರೊಂದಿಗೆ ರ‍್ನಾಟಕ ತಂಡವು ವಿಜಯ ಹಜಾರೆ ಟ್ರೋಫಿ ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಿತು.
ಸ್ಕೋರ್ ವಿವರ
ಮುಂಬೈ ೫೦ ಓವರುಗಳಲ್ಲಿ ೮ ವಿಕೆಟ್‌ಗೆ ೨೫೪
ಶ್ಯಾಮ್ಸ್ ಮುಲಾನಿ ೮೬ ( ೯೧ ಎಸೆತ, ೮ ಬೌಂಡರಿ), ಸಿದ್ದೇಶ್ ಲಾಡ್ ೩೮,
ವಿದ್ಯಾಧರ ಪಾಟೀಲ್ ೪೨ ಕ್ಕೆ ೩, ವಿದ್ವತ್ ಕಾವೇರಪ್ಪ ೪೩ ಕ್ಕೆ ೨, ಅಭಿಲಾಷ್ ಶೆಟ್ಟಿ ೫೯ ಕ್ಕೆ ೨
ರ‍್ನಾಟಕ ೩೩ ಓವರುಗಳಲ್ಲಿ ೧ ವಿಕೆಟ್‌ಗೆ ೧೮೭
ದೇವದತ್ತ ಪೆಡಿಕಲ್ ಅಜೇಯ ೮೧ ( ೯೫ ಎಸೆತ, ೧೧ ಬೌಂಡರಿ)
ಕರುಣ್ ನಯ್ಯರ್ ಅಹೇಯ ೭೪ ( ೮೦ ಎಸೆತ, ೧೧ ಬೌಂಡರಿ)
ಪAದ್ಯ ಶ್ರೇಷ್ಠ: ದೇವದತ್ತ ಪೆಡಿಕಲ್
ಮುAಬೈ ಮಣಿಸಿ ಸೆಮಿಫೈನಲ್ ತಲುಪಿದ ರ‍್ನಾಟಕ ತಂಡ




