ಇಂದು ಕಾಳಗಿ ತಾಲೂಕಿನ ಕೊರವಿ ಗ್ರಾಮದಲ್ಲಿ ಕೊರವಂಜೇಶ್ವರಿ ಜಾತ್ರಾ ಮಹೋತ್ಸವ ಅಂಗವಾಗಿ ಈ ದೇವಿಯ ವಿಶೇಷತೆ ಬಗ್ಗೆ ? ಮತ್ತು ದೇವಿಯು ಇಲ್ಲಿ ನೆಲೆಸಿರುವ ಬಗ್ಗೆ ಕೊರವಿ ಗ್ರಾಮದ ಹಿರಿಯ ಮುಖಂಡರಾದ ಚೆನ್ನಬಸಪ್ಪ ಪಾಟೀಲ್ ಈ ರೀತಿಯಾಗಿ ತಿಳಿಸಿದರು? ಹಾಗೂ ಕೊರವಂಜೇಶ್ವರಿ ಬಾವಿಯ ಬಗ್ಗೆ ಮತ್ತು ಭಕ್ತರು ಹರಕೆ ಹೊತ್ತು ಬಾವಿಯಲ್ಲಿ ಬಿಟ್ಟಿರುವ ಮಣ್ಣಿನ ಕೊಡದ ವಿಶೇಷತೆ ಬಗ್ಗೆ ಉಮರಾವ ಮನಕರ್ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರು, ಮತ್ತು ಭಕ್ತಾದಿಗಳು ಇದ್ದರು.
ವರದಿ : ಹಣಮಂತ ಕುಡಹಳ್ಳಿ