Ad imageAd image

ಭಾರತ ಮೊದಲ ದಿನದಾಂತ್ಯಕ್ಕೆ 4 ವಿಕೆಟ್ ಗೆ 264

Bharath Vaibhav
ಭಾರತ ಮೊದಲ ದಿನದಾಂತ್ಯಕ್ಕೆ 4 ವಿಕೆಟ್ ಗೆ 264
WhatsApp Group Join Now
Telegram Group Join Now

ಮ್ಯಾಂಚೇಸ್ಟರ್ ( ಇಂಗ್ಲೆಂಡ್): ಭಾರತ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ನಿನ್ನೆ ಇಲ್ಲಿ ಆರಂಭವಾದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಗಿದಾಗ 4 ವಿಕೆಟ್ ಗೆ 264 ರನ್ ಗಳಿಸಿತ್ತು.

ದಿನದಾಟ ಮುಗಿದಾಗ ರವೀಂದ್ರ ಜಡೆಜಾ ಹಾಗೂ ಶಾರ್ದೂಲ್ ಠಾಕೂರ್ ತಲಾ 19 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು. ಕರುಣ್ ನಯ್ಯರ ಬದಲಿಗೆ ಈ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆದ ಸಾಯಿ ಸುದರ್ಶನ್ 61 ರನ್ ಗಳಿಸಿದರು. ಅವರು 151 ಎಸೆತಗಳನ್ನು ಎದುರಿಸಿ 7 ಬೌಂಡರಿಗಳನ್ನು ಬಾರಿಸಿದರು.

ಸ್ಕೋರ್ ವಿವರ

ಭಾರತ 4 ವಿಕೆಟ್ ಗೆ 264

ಯಶಸ್ವಿ ಜೈಸ್ವಾಲ್ 58 ( 107 ಎಸೆತ, 10 ಬೌಂಡರಿ, 1 ಸಿಕ್ಸರ್ ), ಕೆ.ಎಲ್. ರಾಹುಲ್ 46 ( 98 ಎಸೆತ, 4 ಬೌಂಡರಿ)

ಸಾಯಿ ಸುದರ್ಶನ್ 61 ( 151 ಎಸೆತ, 7 ಬೌಂಡರಿ), ರವೀಂದ್ರ ಜಡೆಜಾ ಬ್ಯಾಟಿಂಗ್ 19, ಶಾರ್ದೂಲ್ ಠಾಕೂರ್ ಬ್ಯಾಟಿಂಗ್ 19. ಬೆನ್ ಸ್ಟೋಕ್ಸ್ 47 ಕ್ಕೆ 2 )

WhatsApp Group Join Now
Telegram Group Join Now
Share This Article
error: Content is protected !!