Ad imageAd image

ಧರ್ಮಸ್ಥಳದ ಬಂಗ್ಲಗುಡ್ಡ ಪ್ರದೇಶದಲ್ಲಿ ಇಂದು ಮತ್ತೆ 2 ಅಸ್ಥಿಪಂಜರಗಳು ಪತ್ತೆ

Bharath Vaibhav
ಧರ್ಮಸ್ಥಳದ ಬಂಗ್ಲಗುಡ್ಡ ಪ್ರದೇಶದಲ್ಲಿ ಇಂದು ಮತ್ತೆ 2 ಅಸ್ಥಿಪಂಜರಗಳು ಪತ್ತೆ
WhatsApp Group Join Now
Telegram Group Join Now

ಮಂಗಳೂರು: ಧರ್ಮಸ್ಥಳ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಧರ್ಮಸ್ಥಳದ ಬಂಗ್ಲಗುಡ್ಡ ಪ್ರದೇಶ ದಟ್ಟ ಅರಣ್ಯದಲ್ಲಿ ಇಂದು ಮತ್ತೆ 2 ಅಸ್ಥಿಪಂಜರಗಳು ಪತ್ತೆಯಾಗಿದೆ.

3 ಗಂಟೆಗಳ ಕಾಲ ಶೋಧ ನಡೆಸಿದ ಎಸ್ ಐ ಟಿ ಸಂಗ್ರಹವಾದ ಅಸ್ಥಿಪಂಜರವನ್ನು ಡಬ್ಬದಲ್ಲಿ ತೆಗೆದುಕೊಂಡು ಹೋಗಿದೆ.

ಸೌಜನ್ಯಾ ಮಾವ ವಿಠಲಗೌಡ ಹೇಳಿದ್ದ ಬಂಗ್ಲಗುಡ್ಡ ಪ್ರದೇಶದಲ್ಲಿ ಎಸ್ ಐಟಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಬಂಗ್ಲೆಗುಡ್ಡದ ಐದು ಸ್ಥಳಗಳಲ್ಲಿ ನಿನ್ನೆ ಮೂಳೆಗಳು ಪತ್ತೆಯಾಗಿತ್ತು..

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!