Ad imageAd image

ಧಾರವಾಡ ಜಿಲ್ಲೆ ಗರಗ ಪೊಲೀಸ್ ಠಾಣೆ ಪೊಲೀಸರಿಂದ ಭರ್ಜರಿ ಬೇಟೆ 51 ಕೆಜಿ ಗಾಂಜಾ ವಶಕ್ಕೆ

Bharath Vaibhav
ಧಾರವಾಡ ಜಿಲ್ಲೆ ಗರಗ ಪೊಲೀಸ್ ಠಾಣೆ ಪೊಲೀಸರಿಂದ ಭರ್ಜರಿ ಬೇಟೆ 51 ಕೆಜಿ ಗಾಂಜಾ ವಶಕ್ಕೆ
WhatsApp Group Join Now
Telegram Group Join Now

ಭಾರತ ವೈಭವ್ ಸುದ್ದಿ ಧಾರವಾಡ ಜಿಲ್ಲೆಯ ಗರಗ ಪೊಲೀಸ್ ಠಾಣೆ ಸಿಬ್ಬಂದಿಗಳು ಹಾಗೂ ಧಾರವಾಡ ಜಿಲ್ಲಾ ಹಿರಿಯ ಅಧಿಕಾರಿಗಳ ನೇತೃತ್ವದ ತಂಡದಿಂದ ಸ್ಪಿರಿಟ್ ಸಾಗಿಸುತ್ತಿದ್ದವರ ತಣಿಕೆಯಿಂದ ಇನ್ಸ್ಪೆಕ್ಟರ ಲೋಹಾರ್ ಹಾಗೂ ಕರೆಕ್ಟಾನಿಯ ಪೊಲೀಸರು ಅವರಿಂದ ತನಿಖೆ ನಂತರ ಗಾಂಜಾ ತಾನ ತಿಳಿದುಕೊಂಡು 13, ಲಕ್ಷ ಮೌಲ್ಯದ 51 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಈ ತಾಣದಲ್ಲಿ ಬೆಂಗಳೂರು ಮೂಲದ ರಮೇಶ್ ಮತ್ತು ಜಾಯ್ ಎಂಬವರು ಕಳೆದ ವಾರ ಸ್ಪಿರಿಟ್ ಸಾಗಿಸುತ್ತಿದ್ದರು ಅವರಿಂದ ತಿಳಿದುಬಂದ ಮಾಹಿತಿಯ ಪ್ರಕಾರ ತನಿಖೆ ನಡೆಸಿದ ಕೂಡಲೇ ಇಬ್ಬರು ಆರೋಪಿಗಳು ತನಿಖೆ ಮಾಹಿತಿ ಆದರಿಸಿ ಅಲರ್ಟ್ ಆದ ಪೊಲೀಸರು ಕೇವಲ 15 ದಿನಗಳಲ್ಲಿ ಗರಗ್ ಠಾಣೆ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಠಾಣೆ ಸಿಬ್ಬಂದಿಗಳು ಧಾರವಾಡ ಜಿಲ್ಲಾ ಎಸ್ ಪಿ ಗುಂಜನ್ ಆರ್ಯ ಅವರ ಮಾರ್ಗದರ್ಶನದಲ್ಲಿ 51 ಕೆಜಿ ಗಾಂಜಾ ಪ್ರಕರಣವನ್ನು ಹೊರ ತೆಗೆದು ಗರಗ ಪೊಲೀಸ್ ಠಾಣೆ ವಶಕ್ಕೆ ಪಡೆಸಿಕೊಂಡಿದ್ದಾರೆ

ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಪೊಲೀಸ್ ಆರಕ್ಷಕರಾದ ಎಸ್ ಪಿ ಗುಂಜನ್ ಆರ್ಯ ಠಾಣೆ ಇನ್ಸ್ಪೆಕ್ಟರ್ ಲೋಹಾರ್ ಎಎಸ್ಐ ಸಿದ್ದರಾಮಪ್ಪ ಉನ್ನದ ಶ್ರೀ ಬಸವರಾಜ್ ಯದ್ಧಲಗುಡ ಪಿಎಸ್ಐ ಅಳ್ಳಾವರ ಸಿಬ್ಬಂದಿಗಳಾದ ಉಳವೀಶ್ ಸಂಪಗಾಮಿ ನಾಗರಾಜ್ ಬೋಗುರ್ ವಿಜಯ್ ಉಪ್ಪಿನ್ ಆರ್ ಕೆ ಕೊಪ್ಪದ್ ಹಾಗೂ ಧಾರವಾಡ ಭಾಗದ ಸಿಬ್ಬಂದಿಗಳು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ : ನಿತೀಶಗೌಡ ತಡಸ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!