Ad imageAd image

ಕಳ್ಳತನ ಆರೋಪಿಗಳನ್ನು ಭೇದಿಸಿದ ಧಾರವಾಡ ಗ್ರಾಮೀಣ ಠಾಣಾ ಪೊಲೀಸ್‌ ಸಿಬ್ಬಂದಿ

Bharath Vaibhav
ಕಳ್ಳತನ ಆರೋಪಿಗಳನ್ನು ಭೇದಿಸಿದ ಧಾರವಾಡ ಗ್ರಾಮೀಣ ಠಾಣಾ ಪೊಲೀಸ್‌ ಸಿಬ್ಬಂದಿ
WhatsApp Group Join Now
Telegram Group Join Now

ಧಾರವಾಡ: ಮೊನ್ನೆ ತಾನೇ ದಿ:23-09-2025 ರಂದು ನಡೆದ ಕಳ್ಳತನ ಪ್ರಕರಣವನ್ನು 24 ಗಂಟೆಯೊಳಗಾಗಿ ಭೇದಿಸಿದ್ದು, 03 ಜನ ಆರೋಪಿತರನ್ನು ದಸ್ತಗಿರಿ ಮಾಡಿ ಅವರಿಂದ 1,31,206/-ರೂ ಮೌಲ್ಯದ 04 ರೇಡಿಯೋ ಹೆಡ್/ಬ್ಯಾಂಡ್ ಗಳು ಮತ್ತು 01 ಮೋಟರ್‌ ಸೈಕಲ್ ನ್ನು ಮರಳಿ ವಶಪಡಿಸಿಕೂಂಡಿದ್ದಾರೆ.

ಈ ಉತ್ತಮ ಕರ್ತವ್ಯಕ್ಕಾಗಿ ಧಾರವಾಡ ಗ್ರಾಮೀಣ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ರವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರು,ಧಾರವಾಡ ಜನತೆ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.

ವರದಿ: ವಿನಾಯಕ ಗುಡ್ಡದಕೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!