ಧಾರವಾಡ:ಕನ್ನಡ ರಾಜ್ಯೋತ್ಸವದ ಧೀಮಂತ ಪ್ರಶಸ್ತಿಗೆ ಭಾಜನಾರಾದ ಗುರುಗಳು.
ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ ಕಲಘಟಗಿ ಯಲ್ಲಿ ಇರುವ ಗುಡ್ ನ್ಯೂಸ್ ಪದವಿ ಮಹಾ ವಿದ್ಯಾಲಯದ ಪ್ರಾಚಾರ್ಯರು, ಧಾರವಾಡ ಜಿಲ್ಲಾ “ಕವಿ ಕಾಶಿ”ಸಂಘದ ಮಾಜಿ ಅಧ್ಯಕ್ಷರು ಧಾರವಾಡ ಜಿಲ್ಲಾ ಪಂಚಮ ಸಾಲಿ ಸಮಾಜದ ಅಧ್ಯಕ್ಷರು, ನಾಟಕ ರಂಗದ ಹಾಗೂ ಕಿರುತೆರೆಯ ಕಲಾವಿದರು, ಸರಳ ಮನಸ್ಸಿನ ಸಾತ್ವಿಕ ಬಸವಾದಿ ಶರಣರ ಮೌಲ್ಯ ಸಿದ್ಧಾಂತಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡವರು.
ಈ ಸಮಾಜದ ಜನರ ಸುಖ ದುಃಖದಲ್ಲಿ ಸದಾ ಕ್ರಿಯಾಶೀಲತೆಗೆ ಭಾಜನರಾಗಿ, ಪ್ರಸ್ತುತ ಕನ್ನಡ ನಾಡಿನ ಹೆಮ್ಮೆಯ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ samitiya❤ಸದಸ್ಯರು ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ!ಮಹೇಶ ಧರ್ಮಪ್ಪ ಹೊರಕೇರಿ ಯವರಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟ 2024 ನೇ ಸಾಲಿನ ಕನ್ನಡ ರಾಜ್ಯೋತ್ಸವದ “ಧೀಮಂತ ಪ್ರಶಸ್ತಿಗೆ” ಆಯ್ಕೆ ಯಾಗಿರುತ್ತಾರೆ ಇವರಿಗೆ ಗುಡ್ ನ್ಯೂಸ್ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಅಭಿನಂದನೆಗಳು ಸಲ್ಲಿಸಿದ್ದಾರೆ.
ವರದಿ:ವಿನಾಯಕ ಗುಡ್ಡದಕೇರಿ