ಬಾಲಿವುಡ್‌ನಲ್ಲಿ ಭಾರೀ ಸದ್ದು ಮಾಡಿರುವ ಧುರಂದರ್-೨ ಬಾಕ್ಸ್ ಆಫೀಸ್ ಕಲೆಕ್ಸನ್‌ನಲ್ಲಿ ದಾಖಲೆ ಸಮಗಟ್ಟಿದೆ. ಮೂರನೇ ದಿನದಾಂತ್ಯಕ್ಕೆ ೫ ಕೋಟಿ ರೂ ಸಂಗ್ರಹ ಮಾಡಿರುವ ಚಿತ್ರಗಳಲ್ಲಿ ಧುರಂದರ್-೨ ಕೂಡ ಈಗ ಸರ‍್ಪಡೆಯಾಗಿದೆ.
ರಣವೀರ್ ಸಿಂಗ್, ರಾಖೇಶ್ ಬೇಡಿ, ಸಂಜಯ ದತ್ತ ನಟನೆಯ ಚಿತ್ರ ಧುರಂದರ್-೧ ರಂತೆ ಹೆಸರು ಮಾಡಿದ್ದು, ಪ್ರೇಕ್ಷಕರ ಮನ ಗೆದ್ದಿದೆ. ಚಿತ್ರ ಮೂರನೇ ದಿನದಾಂತ್ಯಕ್ಕೆ ೫ ಕೋಟಿ ರೂ ಗಿಂತ ಹೆಚ್ಚಿನ ಕಲೆಕ್ಸನ್ ಮಾಡಿದೆ.
ಆದಿತ್ಯ ಧಾರ ನರ‍್ಧೇಶನದ ಧುರಂದರ-೧ ಹಲವು ತಿಂಗಳುಗಳ ಹಿಂದೆ ಬಿಡುಗಡೆಯಾಗಿತ್ತು. ಈಗ ಆ ಚಿತ್ರದ ಎರಡನೇ ಭಾಗ ಕೂಡ ಪ್ರೇಕ್ಷಕನ ಗಮನ ಸೆಳೆದಿದೆ.
ಧುರಂದರ್-೨ ಮೂರನೇ ದಿನದಾಂತ್ಯಕ್ಕೆ ೫ ಕೋಟಿ ರೂ ಸಂಗ್ರಹ




