ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ‘ಧುರಂದರ್’ ಸೀನೆಮಾದ ಹವಾ ರ‍್ಜರಿಯಾಗಿ ಮುಂದೆ ಸಾಗಿದೆ. ರಣಭೀರ್ ಸಿಂಗ್ ಅಭಿನಯದ ‘ಧುರಂದರ್’ ಈಗ ಸೀನೆಮಾ ಹಾಲ್ ಗಳಲ್ಲಿ ೩೮ ನೇ ದಿನಕ್ಕೆ ಲಗ್ಗೆ ಇರಿಸಿದೆ.
ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ‘ಧುರಂದರ್’ ಕಲೆಕ್ಸನ್ ರ‍್ಜರಿಯಾಗಿಯೇ ಇದ್ದು, ಈಗ ಒಟ್ಟು ೧೨೫೪.೯ ಕೋಟಿ ಗಳಿಸಿದೆ. ಧುರಂದರ್ ಈಗಲೂ ಚಿತ್ರಮಂದಿರಗಳಲ್ಲಿ ರ‍್ಜರಿಯಾಗಿಯೇ ಓಡುತ್ತಿದ್ದಾನೆ. ಆದರೆ ಕಲೆಕ್ಸನ್ ನಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಆದರೆ ಈಚೆಗೆ ರಿಲೀಸ್ ಆದ ಚಿತ್ರಗಳಿಗಿಂತಲೂ ಧುರಂದರ್ ಹವಾನೇ ಹೆಚ್ಚಾಗಿದೆ.
‘ಧುರಂದರ್’ ಕಲೆಕ್ಸನ್ ಈಗ ಬರೋಬ್ಬರಿ ೧೨೫೪.೯ ಕೋಟಿ ರೂ




