Ad imageAd image

ನಟ ದರ್ಶನ್‌ ಕುರಿತಾಗಿ ಪ್ರಶ್ನೆಗೆ ಗರಂ ಆದ ಸನ್ನಿ ಲಿಯೋನ್ : ಎನಂದ್ರು ಗೊತ್ತಾ..?! 

Bharath Vaibhav
ನಟ ದರ್ಶನ್‌ ಕುರಿತಾಗಿ ಪ್ರಶ್ನೆಗೆ ಗರಂ ಆದ ಸನ್ನಿ ಲಿಯೋನ್ : ಎನಂದ್ರು ಗೊತ್ತಾ..?! 
WhatsApp Group Join Now
Telegram Group Join Now

ಬೆಂಗಳೂರು : ಸಿಲಿಕಾನ್ ಸಿಟಿಗೆ ನಟಿ ಸನ್ನಿ ಲಿಯೋನ್ ಹೆಚ್.ಆರ್.ಬಿ.ಆರ್ ಲೇಔಟ್‌ನಲ್ಲಿ ಹೊಸದಾಗಿ ಆರಂಭವಾಗುತ್ತಿರುವ ನ್ಯಾಚುರಲ್ಸ್ನ ಬ್ಯೂಟಿ ಆಯಂಡ್ ಎಕ್ಸ್ಪಿರಿಯನ್ಸ್ ಉದ್ಘಾಟನೆಗಾಗಿ ಪತಿ ಡೇನಿಯಲ್ ವೇಬರ್ ಜತೆ ಆಗಮಿಸಿದ್ದರು.

ಈ ವೇಳೆ ದರ್ಶನ್‌ ಕುರಿತಾಗಿ ಪ್ರಶ್ನೆ ಬಂದಾಗ ಗರಂ ಆದರು.ಈ ವೇಳೆ ಮಾಧ್ಯಮದವರು ದರ್ಶನ್​ ಅರೆಸ್ಟ್​ ಬಗ್ಗೆ ಕೇಳಿದಾಗ, ಸನ್ನಿ ಲಿಯೋನ್​ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಬಳಿಕ ಸ್ವಲ್ಪ ಗರಂ ಆಗಿ ಇದು ತುಂಬಾ ಕಷ್ಟವಾದ ಪ್ರಶ್ನೆ ಆಗಿದೆ ಎಂದು ಹೇಳಿದರು. ತಂಗಿ, ಪತ್ನಿ ಮತ್ತು ತಾಯಿಯನ್ನು ಖುಷಿಪಡಿಸಲು ಯಾವ ವಸ್ತು ಖರೀದಿ ಮಾಡ್ತೀರಿ ಹೇಳಿ. ಆಗಲ್ಲವಲ್ಲಾ, ಇದು ಸಹ ಹಾಗೆ ಎಂದು ಸನ್ನಿ ಕೊಂಚ ಗರಂ ಆದರು.

ಕನ್ನಡ ಕಲಿಯುತ್ತೇನೆ ಎಂದು ಮಾತು ಆರಂಭಿಸಿದ ಸನ್ನಿ ಲಿಯೋನ್, ಐ ಲವ್ ಬೆಂಗಳೂರು ಎಂದು ಜೋರಾಗಿ ಹೇಳಿದರು. ನನಗೆ ಸ್ಪಲ್ಪ ಸ್ವಲ್ಪ ಕನ್ನಡ ಬರುತ್ತದೆ. ಇನ್ನು ಕಲಿಯುತ್ತೇನೆ ಎಂದು ಹೇಳಿದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!