ಚೇಳೂರು :ತಾಲ್ಲೂಕಿನ ಇಂದು ಡಾll ವೀರೇಂದ್ರ ಹೆಗಡೆಯವರ 78ನೇ ಹುಟ್ಟುಹಬ್ಬದ ಪ್ರಯುಕ್ತ ಚೇಳೂರಿನ ವೃದ್ಧಶಮದಲ್ಲಿ ಹಣ್ಣು -ಹಂಪಲು ಹಾಗೂ ದಿನಸಿ ಕಿಟ್ ಹಾಗೂ ಅಕ್ಕಿಮೂಟೆಯನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಹೊರ -ವಲಯದ ಧರ್ಮಸ್ಥಳ ಗ್ರಾಮಭಿರುದ್ಧಿ ಯ ಯೋಜನಾಧಿಕಾರಿಗಳಾದ ಪ್ರವೀಣ್, ಚೇಳೂರು ತಾಲ್ಲೂಕಿನ ಮೇಲ್ವಿಚಾರಕರಾದ ರಾಧಿಕಾ ಹಾಗೂ ಸೇವಾಪ್ರತಿನಿಧಿಗಳು ಹಾಜರಿದ್ದರು.
ವರದಿ :ಯಾರಬ್. ಎಂ




