Ad imageAd image

ಜಿಯೋ ಆಫೀಸ್ ಎಂಪ್ಲಾಯಿಸ್ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್,ಪೆನ್ಸಿಲ್ ವಿತರಣೆ

Bharath Vaibhav
WhatsApp Group Join Now
Telegram Group Join Now

ಇಳಕಲ್ :-ಜಿಯೋ ಆಫೀಸ್ ಎಂಪ್ಲಾಯಿಸ್ ವತಿಯಿಂದ ಇಳಕಲ್ ಜೋಶಿ ಗಲ್ಲಿಯಲ್ಲಿರುವ ಜ್ಞಾನಂ ಸ್ಕೂಲ್ ಇಳಕಲ್ ಬಡ ವಿದ್ಯಾರ್ಥಿಗಳಿಗೆ ಬುಕ್ಸ್ ಮತ್ತು ಪೆನ್ಸಿಲ್ ಗಳು ಮತ್ತು ವಿದ್ಯಾರ್ಥಿಗಳಿಗೆ ಬೇಕಾಗಿರುವ ಇನ್ನಿತರೇ ಕಲರ್ ಪೆನ್ಸಿಲ್ ಗಳು ಟಿಫಿನ್ ಬಾಕ್ಸ್ ವಾಟರ್ ಬಾಟಲ್ ಗಳನ್ನು ಜಿಯೋ ಎಂಪ್ಲಾಯಿಗಳಿಂದ ಕೊಡ ಮಾಡಲಾಯಿತು

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಜಿಯೋ ಆಫೀಸ್ ಮ್ಯಾನೇಜರ್ ಸುಶೀಲ್ ಕುಮಾರ್ ತಡಕೋಡೆ ಅವರು ಮಾತನಾಡಿ ನೀವೆಲ್ಲಾ ವಿದ್ಯಾರ್ಥಿಗಳು ಶಾಲೆಯಲ್ಲಿರುವ ಗುರುಗಳು ಹೇಳಿದ ಹಾಗೆ ಕಲಿತುಕೊಂಡು ಈ ದೇಶಕ್ಕೋಸ್ಕರ ಏನಾದರೂ ಸಾಧಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ಮತ್ತು ಇಳಕಲ್ ಜಿಯೋ ಫೈನಾನ್ಸ್ ಡಿಪಾರ್ಟ್ಮೆಂಟ್ ಮ್ಯಾನೇಜರ್ ಶಾಬಾಜ್ ಜಮಾದಾರ್. ನೆಟ್ವರ್ಕ್ ಇಂಜಿನಿಯರ್ಗಳಾದ ದತ್ತಾತ್ರೇಯ ಜಂಡೆ, ವೀರೇಶ್, ಸ್ಟೋರ್ ಇನ್ ಜಾರ್ಜ್ ಮ್ಯಾನೇಜರ್ ಚನ್ನಬಸಯ್ಯ ಹಿರೇಮಠ. ಎಫ್‌ಟಿಟಿಕ್ಸ್ ಮುಖ್ಯ ವ್ಯವಸ್ಥಾಪಕ ಅಕ್ಷಯ್ ಪಾಟೀಲ್. ಡಿ ರ್ ಎಸ್ ಮೈಬೂಬ್. ಸೂರಜ್ ಬಸೋದೆ.ಚನ್ನು ಗೋನಾಳಮಠ ಹಾಗೂ ಶಾಲೆಯ ವಿದ್ಯಾರ್ಥಿಗಳು ಇನ್ನಿತರರು ಉಪಸ್ಥಿತರಿದ್ದರು

ವರದಿ :-ದಾವಲ್ ಶೇಡಂ

WhatsApp Group Join Now
Telegram Group Join Now
Share This Article
error: Content is protected !!